ಮೆಣಸಿನಕಾಯಿ ಗಿಡವು ಸಾಯುತ್ತಿದೆ ಸಹಾಯ ಮಾಡಿ
ಮೆಣಸಿನಕಾಯಿ ಗಿಡವನ್ನು ಹಚ್ಚಿ ಕೇವಲ 15 ದಿನ ಆಗಿದೆ ಆದರೆ ಅದು ಸಾಯುತ್ತದೆ ಇದು ಯಾವ ತೊಂದರೆ ಎಂದು ತಿಳಿಯುತ್ತಿಲ್ಲ ಇದಕ್ಕೆ ಸಿಂಪಡಿಸಬೇಕು ಆದ ಔಷಧಿಗಳನ್ನು ಸೂಚಿಸಬಹುದು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಮೆಣಸಿನಕಾಯಿ ಗಿಡವನ್ನು ಹಚ್ಚಿ ಕೇವಲ 15 ದಿನ ಆಗಿದೆ ಆದರೆ ಅದು ಸಾಯುತ್ತದೆ ಇದು ಯಾವ ತೊಂದರೆ ಎಂದು ತಿಳಿಯುತ್ತಿಲ್ಲ ಇದಕ್ಕೆ ಸಿಂಪಡಿಸಬೇಕು ಆದ ಔಷಧಿಗಳನ್ನು ಸೂಚಿಸಬಹುದು
ಎಲೆ ಮುದುರು, ಎಲೆಯ ಹಿಂಭಾಗ ಬಿಳಿಯಾದ ಮಚ್ಚೆ ಇದೆ.
Kaayalu baga white gaa vastunai em mandhu kottali
ಹಳದ್ದಿ ರೋಗ ,ಮತ್ತು ಎಲೆಯಲ್ಲಿ ತುತ್ತು ,
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Shiddappa C C. ಇದು Chilli Thrips. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!