ಕಪ್ಪು ಸಿಟ್ರಸ್ ಗಿಡಹೇನು - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

E

ಕರಿಹೇನು ಮೆಣಸಿನ ಗಿಡದಲ್ಲಿ..

ಕರಿಹೇನು ಮೆಣಸಿನ ಗಿಡದಲ್ಲಿ..Regent gold fipronil and movento energy ಸಿಂಪರಣೀ ಮಾಡಲಾಗಿದೆ ಹತೋಟಿಗೆ ಕ್ರಮ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Ekanth M. ಇದು Black Citrus Aphid ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಸರ್ ದಪ್ಪ ಮೆಣಸಿನ ಸಸಿಗಳನ್ನು 3 ದಿನಗಳ ಹಿಂದೆ ನೆಟ್ಟಿದ್ದು ಸಸಿಗಳ ತುದಿಯನ್ನು ಕೀಟ ಕಡಿಯುತ್ತಿದ್ದು ಪರಿಹಾರ ತಿಳಿಸಿ.

ಸರ್ ದಪ್ಪ ಮೆಣಸಿನ ಸಸಿಗಳನ್ನು 3 ದಿನಗಳ ಹಿಂದೆ ನೆಟ್ಟಿದ್ದು ಸಸಿಗಳ ತುದಿಯನ್ನು ಕೀಟ ಕಡಿಯುತ್ತಿದ್ದು ಪರಿಹಾರ ತಿಳಿಸಿ.

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Sir ಈ ಗಿಡಕ್ಕೆ ಯಾವ ರೋಗ ತಗುಲಿದೆ.ಇದಕ್ಕೆ ಯಾವ ಔಷಧಿ ಉಪಯೋಗಿಸಬೇಕು.

ಎಲೆಗಗು ಒಣಗುವುದು ಗಿಡ ಬಾಡುವುದು.

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ನಮ್ಮ ಮೆಣಸಿನಕಾಯಿ ಗಿಡಗಳು ಇಳುವರಿ ಕಡಿಮೆ ಬರುತ್ತಿದೆ ಹೇಗೆ ಇಳುವರಿ ಜಾಸ್ತಿ ಮಾಡಬಹದು ಮತ್ತೆ ಯಾವ ಗೊಬ್ಬರ ಮತ್ತು ಎಣ್ಣೆ ಸಿಂಪಡಿಸಬೇಕು ವಿವರಿಸಿ.

ಯಾವುದೇ ಬದಲಾವಣೆ ಕಂಡುಬಂದಿಲ್ಲ.

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ