ಮೆಣಸಿನ ಚೊಯೆನೊಫೋರಾ ಅಂಗಮಾರಿ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

K

ನಮ್ಮ ಬೆಳೆಗೆ ಕೊಂಬೆರೋಗ ಬಂದಿದೆ.ಇದನು ಕಡಿಮೆ ಮಡುವ ಔಷಧಿ .ಹೇಳಿ

ಚಿಗುರು ಬಂದು ಇದಕಿಧಂತೆ ಬಡಿಹೊಗುತೀದೆ. ಕೊಂಬೆ ಮರಿದು ಹೋಗುತಿದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Khaja. ಇದು Wet Rot ರೋಗ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

Karata

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ನನ್ನ ಮೆಣಸಿನ ಕಾಯಿ ಗಿಡದ ಎಲೆ ಗಳಲ್ಲಿ ಈ ರೀತಿ ಅಂಚುಗಳು ಸುಟ್ಟಿದಂತಾಗಿ ಕಪ್ಪು ಚುಕ್ಕೆ ಮಚ್ಚೆ ಬಿದ್ದು ಎಲೆಗಳು ಪೂರ್ತಿ ಊದುರಿ ಹೋಗುತ್ತಿವೆ ಮತ್ತು ಗಿಡಗಳಿಗೆ ಒಂದು ಎಲೆ ಇಲ್ಲದಂತಾ ಗಿದೆ

ಎಲೆಗಳು ಊದುರಿ ಗಿಡಗಳು ಸೊಡ್ ಆಗಿವೆ ದಯವಿಟ್ಟು ಪರಿಹಾರ ನೀಡಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Sr chappu hidibeku edhake parihra please sr

Hawshda please please

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಎಲೆ ಮತ್ತು ಮಗ್ಗಿ ಹುದುರುಕೆ ಮತ್ತು ಕಾಯಿ ಕೊಳಲಿಕೆ ಮತ್ತು ಮೂದುಡುಕೆ ಎಲೆ

ಎಲೆಗಳು ಮಗ್ಗಿಗಳು ಹುದುರುಕೆ ಬಗ್ಗೆ ಮತ್ತು ಎಲೆ ಮೂದುಡುಕೆ ಬಗ್ಗೆ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ