Andem 5 ಮೇಣಸಿನಕಾಯಿಗೆ ಗಂಟು ರೋಗ ಬರುತ್ತಿದ್ದು ಇದರಿಂದ ಫಲ ಸರಿಯಾಗಿಲ್ಲ ಆದಕಾರಣ ಇದಕ್ಕೆ ಸುಧಾರಣೆಯ ಸಲುವಾಗಿ ಸಿಂಪಡಿಸಬೇಕಾದ ಔಷಧಿಯ ಹೆಸರನ್ನು ತಿಳಿಸಿ ನಮಗೆ ಸಲಹೆ ನೀಡಿ.
ಮೇಣಸಿನಕಾಯಿ ಗಂಟು ರೋಗ ಬರುತ್ತಿದ್ದಾವೆ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಮೇಣಸಿನಕಾಯಿ ಗಂಟು ರೋಗ ಬರುತ್ತಿದ್ದಾವೆ
ಎಲೆಗಳು ಮತ್ತು ಚಿಗುರು ಇತರಹ ಬರುತಿದೆ ಕಾರಣ ಹೇಳಿ
ಯಾವ ರೀತಿಯ ಔಷಧಿಯನ್ನು ಈ ಗಿಡಕ್ಕೆ ಕೊಡಬೇಕು
125. ದಿವಸ ಆಗಿದೆ ನಮ್ಮ ಮೆಣಸಿನ ಗಿಡಕ್ಕೆ ಇನ್ನು ಎಷ್ಟು ತಿಂಗಳು ಬರಬೋದು ತಿಳಿಸಿ ಸರ್
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Balu S Pujari. ಗಂಟು ರೋಗ ಅಂದರೆ ಗೋತ್ತಾಗುತ್ತಿಲ್ಲ. ತಾವು ಇನ್ನೊಮ್ಮೆ, ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Balu
13
4 ವರ್ಷಗಳ ಹಿಂದೆ
ಹೂವು ಬರುವ ಸಮಯದಲ್ಲಿ ಮೆಣಸಿನಕಾಯಿ ಗುಂಡ ಆಗುತಾವೆ ಉದಸೈಜ ಬರ್ತಾ ಇಲ ಈ ಪೊಟೊದಲಿ ಇರುವಂತೆ ಆಗುತಾವೆ
Suresh
173587
4 ವರ್ಷಗಳ ಹಿಂದೆ
ಹೆಲೋ Balu S Pujari. ಇದು Boron Deficiency ಕೊರತೆ ಇರಬಹುದು. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!