ಎಲೆ ಮುದುರಗಿ ಚಿಗುರು ಬರುತ್ತಿಲ್ಲ
Syjanta ಮೆಣಸಿನಕಾಯಿ ಗಿಡ Rejenta & OBARAYAN ಶಿಪಾರಣೆ ಮಾಡಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿSyjanta ಮೆಣಸಿನಕಾಯಿ ಗಿಡ Rejenta & OBARAYAN ಶಿಪಾರಣೆ ಮಾಡಿದೆ
ಇದು ಚುಕ್ಕೆ ರೋಗ ಎನ್ ಸ್ವಲ್ಪ ವಿವರಿಸಿ
ರೋಗ ನಿಯಂತ್ರಣಕ್ಕೆ ಚಿಕಿತ್ಸೆ ತಿಳಿಸಿ
ಎಲೆಗಳು ಹಳದಿ ಬಣ್ಣ ಹಾಗೂ ಗಡುಸಾದ ಎಲೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Kariyappa. N. ಈ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Chilli Thrips ಮತ್ತು Chilli Cercospora Leaf Spot ರೋಗ ತಗುಲಿದೆ ಅನಿಸುತ್ತಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Kiran 11
4 ವರ್ಷಗಳ ಹಿಂದೆ
Kariyappa. N ಪ್ರತಿ 15ಲೀಟರ್ ನೀರಿನಲ್ಲಿ 100ಗ್ರಾಂ ಯೂರಿಯಾ ಗೋಬ್ಬರ್ ಹಾಕಿ ಚೆನ್ನಾಗಿ ಕಲಸಿ ಅದನ್ನು ಬೆಳಗಿನ ಹೊತ್ತು 2ದಿನಗಳಿಗೊಮ್ಮೆ ಎಲೆಗಳಿಗೆ ಸಿಂಪಡಿಸಿ. 8ದನಗಳಲ್ಲಿ ರೋಗ ನಿಯಂತ್ರಣ ಬರುತ್ತದೆ