ಮೆಣಸಿನ ಕಾಯಿಗಳು ಇ ತರಾ ತೂತು ಬೀಳುತ್ತಿವೆ ಮತ್ತೂ ಕಿಡಿ ಇದೆ?
ಮೆಣಸಿನ ಗಿಡಗಳಲ್ಲಿ ಕಿಡಿ(ಎಲಿಗರ ಒಂದೂ)ಕಾಣಿಸುತ್ತಿವೆ &ಮೆಣಸಿನ ಕಾಯಿ ಗಾಳಿಗೆ ಕಿಡಿಗಳು ತೂತು ಹಾಕುತ್ತಿವೆ ಎದಕ್ಕೆ ಯಾವ್ ಯಣ್ಣೇಯನ್ನು ಹೊಡಿಬೇಕು ಹೇಳಿ ?
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಮೆಣಸಿನ ಗಿಡಗಳಲ್ಲಿ ಕಿಡಿ(ಎಲಿಗರ ಒಂದೂ)ಕಾಣಿಸುತ್ತಿವೆ &ಮೆಣಸಿನ ಕಾಯಿ ಗಾಳಿಗೆ ಕಿಡಿಗಳು ತೂತು ಹಾಕುತ್ತಿವೆ ಎದಕ್ಕೆ ಯಾವ್ ಯಣ್ಣೇಯನ್ನು ಹೊಡಿಬೇಕು ಹೇಳಿ ?
ಎಲೆ ಪೂರ್ತಿಯಾಗಿ ಹಳದಿ ಬಣ್ಣಕೆ ತಿರಗುತಿದೆ
ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದಿರಿ ಬೀಳುತ್ತಿವೆ, ನಂತರದ ದಿನಗಳಲ್ಲಿ ಮೆಣಸಿನ ಕಾಯಿಯಲ್ಲಿ ರಂಧ್ರಗಳು ಕಾಣಿಸಿಕೊಂಡು ಉದುರುತ್ತಿವೆ(ಕೆಳಗೆ ಬೀಳುತ್ತಿವೆ) ಹೀಗೆ ಬೀಳುವ ಎಲ್ಲಾ ಕಾಯಿಗಳು ಟೊಳ್ಳಾಗಿರುವುದು ಸಾಮಾನ್ಯ...
ಗಿಡಗಳಲ್ಲಿ ಒಂದೋ ಒಂದು ಗಿಡಕ್ಕೆ ಹಲ್ಲಲ್ಲಿ ಹಳದಿ ಬಣ್ಣಕ್ಕೆ ಬಂದಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Manjureddy Katageri. ತಮ್ಮ ಮೆಣಸಿನಕಾಯಿ ಬೆಳೆಗೆ Tobacco Caterpillar ಕೀಟದ ಭಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ", ಮತ್ತು "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Hanumanta 0
4 ವರ್ಷಗಳ ಹಿಂದೆ
ಇದಕ್ಕೆ ಪರಿಹಾರ ಏನು ನಾವು ಯಾವ ಕಿಟಿ ನಾಷಕ ಔಷಧಿ ಯನ್ನು ಸಿಂಪಡಿಸಬೇಕು ಇದಕ್ಕೆ ಪರಿಹಾರ ನಿಡಿ.
Suresh 173587
4 ವರ್ಷಗಳ ಹಿಂದೆ
ಹೆಲೋ Hanumanta. ತಮ್ಮ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.
Manjureddy 51
4 ವರ್ಷಗಳ ಹಿಂದೆ
Hanumanta TATA company RILION use madiddivi evaga
Hanumanta 0
4 ವರ್ಷಗಳ ಹಿಂದೆ
Ok sir
Hanumanta 0
4 ವರ್ಷಗಳ ಹಿಂದೆ
Hi sir ಇದಕ್ಕೆ ಪರಿಹಾರ ಕೊಡಿ ಸಾರ್ ಔಷಧಿ ಹೆಸರು ಏಳಿ
Suresh 173587
4 ವರ್ಷಗಳ ಹಿಂದೆ
ಹೆಲೋ Hanumanta. ತಮ್ಮ ಸೇಂಗಾ ಬೆಳೆಗೆ Castor Semilooper ಮತ್ತು Jewel Beetle ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
Sali 413233
4 ವರ್ಷಗಳ ಹಿಂದೆ
Suresh Gollar is quite correct 😊 Thnx for the great insight
Basavaraj 34
4 ವರ್ಷಗಳ ಹಿಂದೆ
ಸಿಂಜೆಂತ್ಯ್ ರವರ ಅಂಪ್ಲಿಗೋ ಅಥವಾ ಟಾಟ ರವರ RALLI ರವರ ಟಕುಮಿಯನ್ನು ಬಳಸಿ