ಕಾಳು ಮೆಣಸಿನ ಆಂಥ್ರಾಕ್ನೋಸ್ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

M

ಯಾಕೆ ಈ ತರಾ ಮೆಣಸಿನ ಕಾಯಿಗಳು ಉದುರುತ್ತವೆ?

ಮೆಣಸಿನ ಕಾಯಿಗಳು ಸ್ವಲ್ಪ ಹಳದಿ ಆಗಿ ತಾವೇ ಉದುರುತ್ತಿವೇ, ಎದಕ್ಕೆ ಎನ್ ಕಾರನಾ ಹೇಳಿ ಮತ್ತೇ ಪರಿಹಾರ ತಿಳಿಸಿ ?

11
S

ಹೆಲೋ Manjureddy Katageri. ತಮ್ಮ ಮೆಣಸಿನಕಾಯಿ ಬೆಳೆಗೆ Anthracnose of Pepper ರೋಗ ತಗುಲಿದೆ ಅನಿಸುತ್ತಿದೆ. ಆದರೆ ಖಾತ್ರಿ ಅನಿಸುತ್ತಿಲ್ಲ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ", ಮತ್ತು "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
R

Chlleted Boran 500gm N P K 13:45:00 3kg per acre Drip irrigation Spary Boom flower 25 ml M-45 25gm Exceed 30gm Exceed is amino acid products And per 15 ltr tank

1ಡೌನ್ವೋಟ್ ಮಾಡಿ
M

Rahul Yallatti amino acid en kelsa kodutte gidagalige

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
B

(Calcium nitrate) areiscompany sparay maadi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಸರ್ ನಮ್ಮ ದ್ರಾಕ್ಷಿ ಗೊನೆಯಲ್ಲಿ ಸ್ವಲ್ಪ ಕಾಳುಗಳು ಈ ತರಾ ಆಗಿದ್ದವೇ ಯಾವ ಕಾರಣಕ್ಕೆ ಆಗಿದವೇ ಎಂಬುದನ್ನ ತಿಳಿಸಿ ದಯವಿಟ್ಟು

ಸರ್ ದ್ರಾಕ್ಷಿ ಗೋನೆಯಲ್ಲಿ ಈ ತರಾ ಕಾಳುಗಳು ಆಗಿದ್ದವೆ ಇದಕ್ಕೆ ಏನಾದರೂ ಪರಿಹಾರ ಇದ್ದರೆ ತಿಳಿಸಿ ದಯವಿಟ್ಟು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಹುಟ್ಟಿದ ಗಿಡ ತಕ್ಷಣ ಬಡ್ತ ಇರುವುದು

ಮಣ್ಣಿನ ಮೇಲ್ಮೈ ಮಾತ್ರ ಗಿಡ ವಾಣಗುವುದು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಸರ್ ಈ ಗಿಡ ಎಲೆ ಮುದುಡುತ್ತದೆ ಯಾವ ರೋಗ ತಗುಲಿದೆ

ಇದಕ್ಕೆ ಉತ್ತಮ ಔಷಧ ಯಾವುದು ತಿಳಿಸಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ