ಫುಸಾರಿಯಮ್ ವಿಲ್ಟ್ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

C

ಕೋಳೆ ರೊಗ ನೀಯತ್ರಣಕೆ ಪರಿಹಾರ ತಿಳಿಸಿ

ಕಾಂಡ ಕಪ್ಪುಅಗಿ ಗಿಡ್ಡ ಸಹೀತಇದವೆ ದಯವಿಟ್ಟು ಪರಿಹಾರ ತಿಳಿಸಿ

21
S

ಹೆಲೋ Chandu Gr Kiccha. ಕಾಂಡ ಕಪ್ಪಾದರೆ, ಇದು Verticillium Wilt ರೋಗ ಇರಬಹುದು. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. Fusarium Wilt ರೋಗದ ಲಕ್ಷಣಗಳು ಸಹ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ನೋಡಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ", ಮತ್ತು "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿ ಬೆಳೆಗಳ ಒಳ್ಳೆಯ ಇಳುವರಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
C

sar ಇದಕೆ ಪರಿಹಾರ ಎಳಿ sar plz

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Chandu Gr Kiccha. ಮೇಲೆ ತಿಳಿಸಿರುವಂತೆ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
C

sar nodide yava ಔಷದಿ ಅಂತ ಗೊತ್ತಗುಲಿಲ್ಲ sar plz helli sar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Chandu Gr Kiccha. ಅವರೆ Fusarium Wilt ಈ ಹಸಿರು ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
N

Aalsafe carbendazim 12 wp or carbendazim 50 wp. Admire

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Chandu Gr Kiccha. ತಾವು ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ, ಪರಿಹಾರ ಇಲ್ಲಿ ಎಲ್ಲಾ ಲಭ್ಯ ಇದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
B

netsruf compny ಯ warup prodect annu balsabeku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇದು ಯಾವ ರೋಗ ಎಂದು ಹೇಳಿ ನಮಗೆ

ಗಿಡಗಳು ಒಣಗಿ ಹೋಗುತ್ತದೆ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Andem 5 ಮೇಣಸಿನಕಾಯಿಗೆ ಗಂಟು ರೋಗ ಬರುತ್ತಿದ್ದು ಇದರಿಂದ ಫಲ ಸರಿಯಾಗಿಲ್ಲ ಆದಕಾರಣ ಇದಕ್ಕೆ ಸುಧಾರಣೆಯ ಸಲುವಾಗಿ ಸಿಂಪಡಿಸಬೇಕಾದ ಔಷಧಿಯ ಹೆಸರನ್ನು ತಿಳಿಸಿ ನಮಗೆ ಸಲಹೆ ನೀಡಿ.

ಮೇಣಸಿನಕಾಯಿ ಗಂಟು ರೋಗ ಬರುತ್ತಿದ್ದಾವೆ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ನನ್ನ ಮೆಣಸಿನ ಕಾಯಿ ಎಲೆಗಳು ಈ ರೀತಿಯಾಗಿ ಹಳದಿ ಬಣ್ಣದ ಚುಕ್ಕೆಗಳು ಬಿದ್ದು ಆ ನಂತರ ಒಣಗಿ ಹೋಗುತ್ತಿವೆ. ದಯಮಾಡಿ ಫೋಟೋ ನೋಡಿ ಇದಕ್ಕೆ ಪರಿಹಾರ ನೀಡಬೇಕು.

ಎಲೆಗಳು ಹಲದಿ ಚುಕ್ಕೆ ಮಚ್ಚೆ ಉಳ್ಳವುಗಳಾಗಿವೆ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ