ಫಾಲ್ ಸೈನಿಕ ಹುಳು (ಫಾಲ್ ಆರ್ಮಿ ವರ್ಮ್) - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

P

ಬೆಳೆ ಬೆಳೆಯಲು ಸಹಕರಿಸುತ್ತಿರಾ

ಎಲೆ ಹಳದಿ ಆಗಿದೆ ಮತ್ತು ಹರಿದಿದೆ

11
S

ಹೆಲೋ Prashant Budihal. Black Cutworm ಅಥವಾ Fall Armyworm ಕೀಟದ ಭಾಧೆ ಇರಬಹುದು. ಇವುಗಳ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
P

ಆಯಿತು ಸರ ನಾನು ಮಾಡುತ್ತೇನೆ ಮತ್ತು ಬಿತ್ತನೆ ‌ಮಾಡಿ ೬೦ ದಿನ ಕಳೆದಿವೆ ಬೆಳೆ ಬೆಳಿತಾನೆ ಇಲ್ಲ

ಅಪ್‌ವೋಟ್ ಮಾಡಿ!1

Roga

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ರೋಗ ಇಧೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಅಂಬಣ್ಣ. ತಾವು Maruti Vaggar ಅವರ ಚಿತ್ರ ಕಲಿಸಿದ್ಧ್ಯೀರಿ. ಈ ತರಹದ ಕಾಪಿ ಪೆಸ್ಟ್ ಮಾಡಿದ ಚಿತ್ರಗಳು ಕಳುಹಿಸುವ ಅವಶ್ಯಕತೆ ಇಲ್ಲ. ತಮ್ಮ ಹೊಲದಲ್ಲಿ ಬೆಳೆಗಳ ನೆರವಾದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

Juna.manasenkae.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
P

Rathri Hulu karikalar

1ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ ಗಿಡದ ಎಲೆಗಳಲ್ಲಿ ಚುಕ್ಕಿಗಳು ಕಂಡುಬರುತ್ತದೆ ಅದಕ್ಕೆ ಏನು ಮದ್ದುಅಂತ ತಿಳಿಸಿ

ದಪ್ಪ ಮೆಣಸಿನಕಾಯಿ ಗಿಡದ ಎಲೆಗಳಲ್ಲಿ ಚುಕ್ಕಿಗಳು ಕಂಡುಬರುತ್ತದೆ ಅದಕ್ಕೆ ಏನು ಮದ್ದು ದಯವಿಟ್ಟು ತಿಳಿಸಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ನನ್ನ ಮೆಣಸಿನ ಕಾಯಿ ಗಿಡದ ಎಲೆ ಗಳಲ್ಲಿ ಈ ರೀತಿ ಅಂಚುಗಳು ಸುಟ್ಟಿದಂತಾಗಿ ಕಪ್ಪು ಚುಕ್ಕೆ ಮಚ್ಚೆ ಬಿದ್ದು ಎಲೆಗಳು ಪೂರ್ತಿ ಊದುರಿ ಹೋಗುತ್ತಿವೆ ಮತ್ತು ಗಿಡಗಳಿಗೆ ಒಂದು ಎಲೆ ಇಲ್ಲದಂತಾ ಗಿದೆ

ಎಲೆಗಳು ಊದುರಿ ಗಿಡಗಳು ಸೊಡ್ ಆಗಿವೆ ದಯವಿಟ್ಟು ಪರಿಹಾರ ನೀಡಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Chilli crop .gidagalu dry hagive

Elegalu. Badive gidagalu. Onagi hoguttive

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ