ಜೇಡ ಹುಳ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

M

ಮೆಣಸಿನ ಗಿಡಗಳು ಈವಾಗ ಹೂವು ಮತ್ತೂ ಕಾಯಿ ಬಿಡಲು ಸುರು ಮಾಡಿವೆ ,ಜಾಸ್ತಿ ಹೂವು ಕಾಯಿ ಬಿಡಲು ಮತ್ತೂ ಚೆನ್ನಾಗಿ ಗಿಡಗಳು ಬೆಳೆಯಲು ಯಾವ್ ಗೊಬ್ಬರವನ್ನು (Fertilizers) ಬಳಸಬೇಕು ಹೇಳಿ

ಚೆನ್ನಾಗಿ ಮೆಣಸಿನ ಗಿಡಗಳು ಬೆಳೆಯಲು & ಜಾಸ್ತಿ ಈಳುವರಿ ಬರಲು ಯಾವ ಗೊಬ್ಬರವನ್ನು ಗೆಡಗಲಳಿಗೆ ಕೊಡಬೇಕು ಹೇಳಿ ದಯವಿಟ್ಟು.

2ಡೌನ್ವೋಟ್ ಮಾಡಿ
A

12:61:0 19:19:19 13:0:45 ವಾರಕ್ಕೊಮ್ಮೆ ಈ ಮೇಲಿನ ಒಂದು ರಸಗೊಬ್ಬರ 20 ದಿನಕ್ಕೆ ಒಮ್ಮೆ ಮೈಕ್ರೋ ನ್ಯೂಟ್ರಿಯೆಂಟ್ಸ್ ಕೊಡಿ.

1ಡೌನ್ವೋಟ್ ಮಾಡಿ
M

Appaji Gouda SAP,SSP,Urea kottra en agutta heli

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

ಯೂರಿಯಾದಲ್ಲಿ ಸಾರಜನಕ 46% ಇದ್ದು ಗಿಡಕ್ಕೆ ಕೊಟ್ಟ ತಕ್ಷಣ ಸುಲಭವಾಗಿ ಲಭ್ಯವಾಗುವ ಕಾರಣ ಗಿಡ ಬೇಗನೆ ಹಸಿರಾಗಿ ಕಾಣುತ್ತದೆ.ಅಷ್ಟೇ ಬೇಗ ರೋಗ ಮತ್ತು ಕೀಟಭಾದೆಯಿಂದ ಬಳಲುತ್ತದೆ. ಅದರ ಬದಲು ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಒಳಿತು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
A

Ssp,sap ok.ಆದ್ರೆ ಅತಿಯಾದ್ರೆ ಅಮೃತವೂ ವಿಷ.ಮಿತಿಯಲ್ಲಿದ್ದರೆ ಮಾತ್ರ ವಿಷವೂ ಅಮೃತ

1ಡೌನ್ವೋಟ್ ಮಾಡಿ
T

ھیلو Manjureddy Katageri پودے سے معلوم ہوتا ہے کہ یہ Spider Mites کا حملہ ہے آپ نیم آئل کا سپرے کرے

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಹೆಲೋ Manjureddy Katageri. ತಾವು ತಮ್ಮ ಮೆಣಸಿನಕಾಯಿ ಬೆಳೆಗೆ ಶಿಫಾರಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ರಾಸಾಯನಿಕ ಗೊಬ್ಬರದ ಪ್ರಮಾಣ ತಿಳಿಯಲು ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ Fertilizers calculater ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಸರಿಯಾದ ಪ್ರಮಾಣದಲ್ಲಿ ಬಳಸಿರಿ. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು.

1ಡೌನ್ವೋಟ್ ಮಾಡಿ
M

Appaji Gowda . C , nim Contact number kodi plz

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ