ನಮ್ಮ ಮೆಣಸಿನಕಾಯಿ ಗಿಡಗಳ ಎಲೆ ಚಕ್ಕೆಗಳಿಂದ ಕೂಡಿವೆ ಮತ್ತು ಏಫಿಡ್ಸ್ ನಂತಹ ರಸ ಹಿರುವ ಕಿಟಗಳಿವೆ. ಇವುಗಳನ್ನು ನಿಯಂತ್ರಣ ಮಾಡಲು ಯಾವ ಔಷಧಿ ಸಿಂಪರಣೆ ಮಾಡಬೇಕು?
ಎಲೆ ಚುಕ್ಕೆಗಳು, ಏಫಿಡ್ಸ್ ಗಳು ಕಂಡುಬಂದಿವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಚುಕ್ಕೆಗಳು, ಏಫಿಡ್ಸ್ ಗಳು ಕಂಡುಬಂದಿವೆ
Photo nodi nive heli idhu day/day spread agthidhe
Yele mudiruvike hagu khanda onagi gida sayuttive edakke karana hagu Parihara thilisi
Elegalu, poornavagi mududive
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Mattana 83585
4 ವರ್ಷಗಳ ಹಿಂದೆ
Hi!! Thanks for visiting Plantix community! It looks Cercosporiose da Pimenta Please check the link to see description of the symptoms and control measures
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Appaji 400
4 ವರ್ಷಗಳ ಹಿಂದೆ
ಕೋಸೈಡ್+ ಮೆಟಲಾಕ್ಸಿಲ್ ಸಿಂಪಡಣೆ ಮಾಡಿ. ಮುಂದಿನ ಬಾರಿ ಪೆಗಾಸಸ್ ಸಿಂಪಡಿಸಿ,ಗಿಡಕ್ಕೆ ಮೈಕ್ರೋನ್ಯೂಟ್ರಿಯಂಟ್ಸ್ ಕೊಡಿ. ಇದರಿಂದ ಎಳವೆಯಲ್ಲಿ ಗಿಡ ವೈಟ್ ಪ್ಲೈಸ್ ನಿಂದಾಗಿ ಮುದುಡುವುದು ತಪ್ಪುತ್ತದೆ.
Hemanth 69
4 ವರ್ಷಗಳ ಹಿಂದೆ
Hemanth N Coll me sir 6363246036
Appaji 400
4 ವರ್ಷಗಳ ಹಿಂದೆ
ಥ್ರಿಪ್ಸ್ ಹಾಗೂ ವೈಟ್ ಫ್ಲೈಸ್ ನಿಯಂತ್ರಣಕ್ಕೆ ಅರಿಶಿಣ ಬಣ್ಣದ ಗಮ್ ಶೀಟ್ ಬಳಸಿ
Manjureddy 51
4 ವರ್ಷಗಳ ಹಿಂದೆ
Appaji Gowda . C ಕೋಸೈಡ ನಲ್ಲಿ ಕಾಪರ್ ಆಸ್ಕಿಕ್ಲೋರೀಡ್(copper oxycloride) ಇರುತ್ತೇ ಅದು ಮೆನಸಿನ ಗಿಡಗಳಿಗೆ ತುಂಬಾ ಜಾಸ್ತಿ strnag ಅಂತಾರೇ ?(is it good or bad to chilli plants to control fungicide &bacteria dieses)