ನ
ಸರಿಯಾದ ರೀತಿಯಲ್ಲಿ ಹೂಗಳು ಮತ್ತು ಕಾಯಿ ಕಂಡುಬರುತಿಲ!...2
ಮುಂದೆ ಹೂ ಕಾಯಿ ಇರುವತಹ ಔಷದಿ ತಿಳಿಸಿ
1ಡೌನ್ವೋಟ್ ಮಾಡಿ
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಮುಂದೆ ಹೂ ಕಾಯಿ ಇರುವತಹ ಔಷದಿ ತಿಳಿಸಿ
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
Elegalu mudrikondive matte onaguttive
Mudatha and arrategulu
Elegalu Matthu beruglu
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
5 ವರ್ಷಗಳ ಹಿಂದೆ
ಹೆಲೋ ನಾಗ್ ಜೀವೋತ್ತಮ್. ತಮ್ಮ ಟೊಮ್ಯಾಟೊ ಬೆಳೆ ಚೆನ್ನಾಗಿ Healthy ಇದೆ. 1. ತಾವು ಟೊಮ್ಯಾಟೊ ಬೆಳೆಯ ಶಿಫಾರಸಿನ ಪ್ರಮಾಣದ ಜೊತೆ, ಕಾಯಿ ಮತ್ತು ಹೂವು ಹೆಚ್ಚು ಬರಲು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಪೋಟ್ಯಾಶಿಯಂ ರಿಚ್ ಗೊಬ್ಬರ ಬಳಸಿರಿ 2. ಪ್ಲಾನೋಫಿಕ್ಸ್ ಸಿಂಪಡಿಸಿರಿ 3. ಬೋರೋನ್ ಕೂಡ ಸಿಂಪಡಿಸಬಹುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Padmanabha 0
4 ವರ್ಷಗಳ ಹಿಂದೆ
ನಮ್ಮ ಗಿಡದಲ್ಲಿ ಬೆಳವಣಿಗೆ ಮತ್ತು ಕುಂಠಿತವಾಗಿದ್ದರಿಂದ ಅದಕ್ಕೆ ಯಾವ ಔಷಧಿ ಸಿಂಪರಣೆ ಮಾಡಿದರೆ ಗಿಡ ಚೆನ್ನಾಗಿ ಬರುತ್ತದೆ ಅಂತ ಅದನ್ನು ತಿಳಿಸಿಕೊಡಿ ರೋಗದ ಲಕ್ಷಣ ಪೌಡರ್ ಮತ್ತೆ ಲೈಟ್ ಬ್ರೈಟ್ಸ್
Manjunathareddy 0
4 ವರ್ಷಗಳ ಹಿಂದೆ
OK sir