ಗಿಡ ಸೋರಗುತ್ತಿದೆ ಇದಕ್ಕೆ ಪರಿಹಾರ ತಿಳಿಸಿ
ನಾಟಿ ಮಾಡಿ 35ದಿನಗಳಾಗಿದೆ ಹಾಗು ಕಾಂಡದಲ್ಲಿ ಜಿರಿತಹಾಗಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿನಾಟಿ ಮಾಡಿ 35ದಿನಗಳಾಗಿದೆ ಹಾಗು ಕಾಂಡದಲ್ಲಿ ಜಿರಿತಹಾಗಿದೆ
Yelegalu chukki roga mattu haladi agide
ಎಲೆ ಹಳದಿ ರೋಗ ಮತ್ತು mutru. ಹೂವು ಗಳು uduruthe idake ಪರಿಹಾರ ತಿಳಿಸಿ ಯಾವ ಔಷಧಿ ಎನು ಸಿಂಪಡಿಸಬೇಕು
ಮೆಣಸಿನ ಗಿಡದ ಎಲೆಗಳ ಮೇಲೆ ಚುಕ್ಕೆಗಳು ಆಗಿವೆ ಹಾಗೂ ಹಳದಿ ಬಣ್ಣದ ಎಲೆಗಳಾಗಿ ಉದುರುತ್ತಿವೆ. ಎಲೆ ಒಳ ಮುಟುರು ರೋಗ ಕಂಡುಬರುತ್ತಿದೆ. ಕೊಳೆ ರೋಗ ಸಹ ಇದ್ದು ಇದಕ್ಕೆ ಪರಿಹಾರ ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Srikatha 71
5 ವರ್ಷಗಳ ಹಿಂದೆ
Wilt... Dreanching with Bavastin 2grm/liter
Suresh 173587
5 ವರ್ಷಗಳ ಹಿಂದೆ
ಹೆಲೋ Kiran Kumar8296619141. ತಮ್ಮ ಮೆಣಸಿನಕಾಯಿ ಬೆಳೆಗೆ Fusarium Wilt ರೋಗ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Abhishek 11
5 ವರ್ಷಗಳ ಹಿಂದೆ
COC+steprimycn drenching
Prashanth 14
5 ವರ್ಷಗಳ ಹಿಂದೆ
ನಮ್ಮದು ಇದೆ ಸಮಸ್ಯೆ
Prashanth 14
5 ವರ್ಷಗಳ ಹಿಂದೆ
35 ದಿನ ಆಗಿದೆ ಗಿಡದ ತಾಳಿಗೆ ಮಣ್ಣು ಆಕಿ
Ananda 0
4 ವರ್ಷಗಳ ಹಿಂದೆ
ಗಿಡ. ಬಿಡುತ್ತದೆ. ಪರಿಹಾರ. ನಾಟಿ. ಮಾಡಿ. 35.ದಿನ
Suresh 173587
4 ವರ್ಷಗಳ ಹಿಂದೆ
ಹೆಲೋ Ananda Ananda. ತಮ್ಮ ಪ್ರಶ್ನೆ ಅರ್ಥವಾಗಿಲ್ಲ. ತಾವು ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆ ಕಳುಹಿಸಿ ಮಾಹಿತಿ ಪಡೆಯಿರಿ.