ಎಲೆ ಮುಟುರಾಗಿದೆ ಯಾವ ಔಷಧಿ ಹಾಗೂ ಗೊಬ್ಬರ ಸೆರಿಸಬೇಕು
ಎಲೆ ಮುಟುರಾಗಿದೆ ಪರಿಹಾರ ತಿಳಿಸಿ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಮುಟುರಾಗಿದೆ ಪರಿಹಾರ ತಿಳಿಸಿ
Chennagiro gidagalu onaghta ive parihara tilisi
ಇದಕ್ಕೆ ಮೇಲೆ ಕೊಟ್ಟಿರುವ ಔಷಧಿ ಬಿಟ್ಟು ಬೇರೆ ವಿಷಯ ಇದ್ದರೆ ತಿಳಿಸಿ
ಇದಕ್ಕೆ ಎನ್ನಿ ಏನು ಕೊಡಬೇಕ್ರಿ ಗೊಬ್ಬರ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Pattipati 41928
5 ವರ್ಷಗಳ ಹಿಂದೆ
Hi ನವೀನ್ ಕೃಷ್ಣಕುಮಾರ್ ji, chilli leaves symptoms associated with nutrient deficiencyMagnesium Deficiency and insect pest Chilli Thrips .For control nutrient & Pest management click above green link.
Suresh 173587
5 ವರ್ಷಗಳ ಹಿಂದೆ
ಹೆಲೋ ನವೀನ್ ಕೃಷ್ಣಕುಮಾರ್. ತಮ್ಮ ಮೆಣಸಿನಕಾಯಿ ಬೆಳೆಗೆ Chilli Thrips ಕೀಟ ಮತ್ತು Magnesium Deficiency ಕೊರತೆ ಕಂಡುಬಂದಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ನಳ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ನವೀನ್ 24
5 ವರ್ಷಗಳ ಹಿಂದೆ
ಮಾಹಿತಿ ಓದಿಕೊಂಡಿದ್ದೆವೇ ಆದರೆ ನಾವು ಕೆಳೋ ಪ್ರಶ್ನೆ ಗೆ ನೀವು ಸರಿಯಾದ ಮಾಹಿತಿ ನೀಡಿಲ್ಲ ಅನ್ನುವುದು ಬೆಸರದ ವಿಷಯ, ವಿಷಯ ಓದಿದರೆ ಕಾಯಿಲೆ ವಾಸಿ ಆಗಲ್ಲ ಅಲ್ಲವೇ ಯಾವ ಔಷಧಿ ಸಿಂಪರಣೆ ಮಾಡಬೇಕು ಯಾವ ಪ್ರಮಾಣದಲ್ಲಿ ಸಿಂಪರಣೆ ಮಾಡಬೇಕು ಅನ್ನುವುದು ನನ್ನ ಪ್ರಶ್ನೆ ಇದು ನನ್ನೊಬ್ಬನ ಅಭಿಪ್ರಾಯ ಅಲ್ಲ ಎಲ್ಲ ರೈತರ ಅಭಿಪ್ರಾಯ ಇದೆ ಆಗಿದೆ ದಯವಿಟ್ಟು ಸರಿಯಾದ ಔಷಧಿ ಬಗ್ಗೆ ಮಾಹಿತಿ ತಿಳಿಸಿ ಧನ್ಯವಾದಗಳು
Abhishek 11
5 ವರ್ಷಗಳ ಹಿಂದೆ
Neem oil mattu imidaclopride jotege micronutrients spray maadi NPK jotege nutrients fertiliser serisi kodi
Guru 1
5 ವರ್ಷಗಳ ಹಿಂದೆ
Hpm super sonata spry madi angadigalalli labyavide