ಥ್ರಿಪ್ಸ್ ನುಸಿ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

P

ಸರ್ ಕಾಯಿ ಇತರ ಹಾಗ್ತಿದೆ ಯಾಕೆ

ಗಿಡದಲ್ಲಿ ಮುಟುರ್ ಇತ್ಹು ಈಗ ಇಲ್ಲ ಕಾಯಿ ಈಗೆ ಹಾಗ್ತಿವೆ ಪರಿಹಾರ ತಿಳಿಸಿ

3ಡೌನ್ವೋಟ್ ಮಾಡಿ
M

Abiotic Sunburn

2ಡೌನ್ವೋಟ್ ಮಾಡಿ
S

ಹೆಲೋ Prathap Gowda. ತಮ್ಮ ಕ್ಯಪಸಿಕಮ ಬೆಳೆಗೆ Abiotic Sunburn ಆಗಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
K

ಪ್ರತಪ್ ಅಣ್ಣ ಅದು ತ್ರಿಪ್ಸ್ ಹುಳುಗಳಿಂದ ಕಾಯಿಗಳು ಗಾರ್ ಹಾಗುತ್ತವೆ. ನಮ್ಮ ತೋಟದಲ್ಲು ಹೀಗೆ ಹಾಗಿದೆ. ಹೌಷದಿ ಹೊಡೆದರು ಕಂಟ್ರೋಲ್ ಆಗಿಲ್ಲ

2ಡೌನ್ವೋಟ್ ಮಾಡಿ
S

ಹೆಲೋ Kiran Kumar8296619141. ತಮ್ಮ ಬೆಳಗೆ Thrips ಕೀಟ ತಗುಲಿದೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ