ಜೇಡ ಹುಳ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

P

ಚುಕ್ಕಿ ರೋಗ ಬಂದಿದೆ ಪರಿಹಾರ ಹೇಳಿ

ಚುಕ್ಕಿ ರೋಗ ಬಂದಿದೆ ಪರಿಹಾರ ಹೇಳಿ

11
S

ಹೆಲೋ Praveen Balappa Kadadi Praveen Balappa Kadadi. ತಾವು ಹಗಲು ಹುಟ್ಟಿನ ಚಿತ್ರಗಳು ಕಳಿಸಿ ಸರಿಯಾದ ಮಾಹಿತಿ ಪಡೆಯಿರಿ. ಆದಾಗ್ಯೂ ಈ ಚಿತ್ರದಿಂದ ನನಗೆ ತಿಳಿದುಬಂದಿರುವುದೇನೆಂದರೆ, ತಮ್ಮ ಮೆಣಸಿನಕಾಯಿ ಬೆಳೆಗೆ Anthracnose of Pepper Chilli Thrips ಮತ್ತು Spider Mites ರೋಗ ಮತ್ತು ಕೀಟಗಳು ತಗುಲಿವೆ. ಇವುಗಳ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ಗಳ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ