ಜೇಡ ಹುಳ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

P

Edannu hege sari madabahudu?

Ondhu vara sari idda gida thadanantara baadi hogta ide

21
S

ಹೆಲೋ Prajwal. ತಮ್ಮ ಮೆಣಸಿನಕಾಯಿ ಬೆಳೆಗೆ Spider Mites ತಗುಲಿದ ಲಕ್ಷಣಗಳು ಕಂಡು ಬರುತ್ತಿವೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಇದು ಹೆಚ್ಚು ನೀರು ಕೊಡುವುದರಿಂದ, ಸಸಿ ನಾಟಿ ಮಾಡಿದ ಕುಂಡದಲ್ಲಿ ನೀರು ಹೆಚ್ಚು ಹೊತ್ತು ನಿಲ್ಲುವುದರಿಂದ ಮತ್ತು ನೀರು ನೇರವಾಗಿ ಸಸಿಗಳ ಮೇಲೆ ಹಾಕುವುದರಿಂದ ಕೂಡ ಹೀಗೆ ಆಗುವ ಸಾಧ್ಯತೆ ಇರುತ್ತದೆ - ಈ ರೀತಿ ಮಾಡುವುದು ತಡೆಯಬೇಕು. ಮಣ್ಣು ಮತ್ತು ಹವಾಗುಣಕ್ಕೆ ಅನುಸಾರವಾಗಿ, ಸಸಿಗೆ ಬೇಕಾದಷ್ಟು ಪ್ರಮಾಣದಲ್ಲಿ ಮಾತ್ರ ನೀರು ಕೊಡಬೇಕು. ಮಡಿಕೆಯ ತಾಳದಲ್ಲಿ ಹೆಚ್ಚಿನ ನೀರು ಹರಿದು ಹೋಗಲು ಒಂದು ರನ್ದ್ರವನ್ನು ಮಾಡಿ ಹೆಚ್ಚಿನ ನೀರು ಹರಿದು ಹೋಗುವಂತೆ ನೋಡಿಕೊಳ್ಳಿ. ಬೇಸಿಗೆ ಇರುವುದರಿಂದ, ಸಸಿಗಳಿಗೆ ಬೆಳಕು ದೊರೆಯುವಂತೆ ಮಾಡಿ, ನೆರವಾಗಿ ಸೂರ್ಯಾನ ಕಿರಣಗಳು ಸಸಿಗಳ ಮೇಲೆ ಬೀಳದಂತೆ ನಿಗಾ ವಹಿಸಿ. ಸಸಿಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಮೈಕ್ರೋ ನ್ಯೂಟ್ರಿಯಂಟ್ಸ್ ಗಳು ಸಮಯಕ್ಕನುಸಾರವಾಗಿ ಕೊಡಿ, ಇದರಿಂದ ಆರೋಗ್ಯವಂತ ಸಸಿಗಳು ಬೆಳೆದು, ಮುಂದೆ ಒಳ್ಳೆಯ ಇಳುವರಿ ಕೊಡಲು ಸಹಾಯವಾಗುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
P

Sari sir.

1ಡೌನ್ವೋಟ್ ಮಾಡಿ
S

Welcome Prajwal .

1ಡೌನ್ವೋಟ್ ಮಾಡಿ
K

ಪೂರ್ತಿ ತೋಟದ ಪೋಟೋ ಕಳಿಸಿ ಪ್ರಜ್ವಲ್

1ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ