ಕಾಪ್ಸಿಕಾಮ್.. ಈ ಗಿಡಕ್ಕೆ ಯಾವ ರೋಗವಾಗಿದೆ ಮತ್ತು ಅದನ್ನು ನಿಯಂತ್ರಿಸುವ ಬಗೆಯನ್ನು ತಿಳಿಸಿ.. ಬೆಳೆ ಇನ್ನೇನು ಕಾಯಿ ಬಿಡಿಸುವ ಹಂತದಲ್ಲಿದ್ದು.. ಬೆಳೆಯನ್ನು ಉತ್ತಮ ರೀತಿಯಲ್ಲಿ ಉಪಚರಿಸುವ ಬಗೆಯನ್ನು ತಿಳಿಸಿ
elegala koretha, elegalalli kappu chukki matthu haladi macchegalu mathu kayi uduruvike
Sunil 115
5 ವರ್ಷಗಳ ಹಿಂದೆ
Use fipronil 5sc 25 ml
Suresh 173587
5 ವರ್ಷಗಳ ಹಿಂದೆ
ಹೆಲೋ Bharath Gowda. ತಮ್ಮ ಮೆಣಸಿನಕಾಯಿ ಬೆಳೆಗೆ Anthracnose of Pepper ರೋಗ ಮತ್ತು Spider Mites ಕೀಟಗಳು ಪ್ರಾರಭದ ಹಂತದಲ್ಲಿದ್ದು, ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!