ಗಿಡದ ಎಲೆ ಮುದುಡಿದೆ ಹಾಗು ಮೆಣಸಿನ ಕಾಯಿ ಉದುರುತಿದೆ
ಎಲೆ ಮತ್ತು ಕಾಯಿ ಕೋರಕ ರೋಗ ಗಿಡ ಸಯೂತ್ತೀದೆ ಇದಕ್ಕೇ ಪರಿಹಾರ ನೀಡಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಮತ್ತು ಕಾಯಿ ಕೋರಕ ರೋಗ ಗಿಡ ಸಯೂತ್ತೀದೆ ಇದಕ್ಕೇ ಪರಿಹಾರ ನೀಡಿ
ನಾಟಿ ಮಾಡಿ ಒಂದು ತಿಂಗಳು ಆಯ್ತು ಎಲೆ ಈ ರೀತಿ ಆಗಿದೆ ಅಲ್ಪ ಸ್ವಲ್ಪ ಗಿಡಗಳ ಲಿ
ಮೆಣಸಿನಕಾಯಿ ಗಿಡವನ್ನು ಹಚ್ಚಿ ಕೇವಲ 15 ದಿನ ಆಗಿದೆ ಆದರೆ ಅದು ಸಾಯುತ್ತದೆ ಇದು ಯಾವ ತೊಂದರೆ ಎಂದು ತಿಳಿಯುತ್ತಿಲ್ಲ ಇದಕ್ಕೆ ಸಿಂಪಡಿಸಬೇಕು ಆದ ಔಷಧಿಗಳನ್ನು ಸೂಚಿಸಬಹುದು
Mudatha and arrategulu
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Veeresh 40
5 ವರ್ಷಗಳ ಹಿಂದೆ
ನಾನು ಈಗ ಡಾಕ್ಟರ್ soil ಈಗ ಬಳಸ ಬಾಹೂದ
Mahadevaiah 13438
5 ವರ್ಷಗಳ ಹಿಂದೆ
Looks likeChilli Thrips andSilverleaf Whitefly spray thiamethoxam or fipronil or admire or confidor super or lancer gold click on blue link to get more information and management. Thanks
Vijay 4
5 ವರ್ಷಗಳ ಹಿಂದೆ
ಯಾವ ಔಷಧಿ ಹೊಡೆಯಬೇಕು
Suresh 173587
5 ವರ್ಷಗಳ ಹಿಂದೆ
ವಿರೇಶ ನಾಯಕ್ ಅವರಿಗೆ ನಮಸ್ಕಾರಗಳು. ಪ್ಲಾಂಟಿಕ್ಸ್ ಕಮಿಟಿಯ ಪರವಾಗಿ ನಾನು ತಮಗೆ ಸ್ವಾಗತ ಕೋರುತ್ತೇನೆ. ನಮ್ಮ ಮೆಣಸಿನಕಾಯಿ ಬೆಳೆಗೆ Chilli Thrips Silverleaf Whitefly ಕೀಟಬಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ನೀಲಿ ಹೈಪರ್ ಲಿಂಕ್ನ ಮೇಲೆ ಬೆರಳು ಒತ್ತುವುದರ ಮೂಲಕ, ಪ್ಲಾಂಟಿಕ್ಸ್ ಲೈಬ್ರರಿಯನ್ನು ಸಂಪರ್ಕಿಸಿ ಪೂರ್ಣ ಸಲಹೆ ಮತ್ತು ಹತೋಟಿ ಕ್ರಮಗಳನ್ನು ಅನುಸರಿಸಿರಿ. ಧನ್ಯವಾದಗಳು
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Veeresh 40
5 ವರ್ಷಗಳ ಹಿಂದೆ
ದನ್ಯವಾದಗಳು ಸರ್
Bassu 0
5 ವರ್ಷಗಳ ಹಿಂದೆ
Namma gidake yale roga bidide
Suresh 173587
5 ವರ್ಷಗಳ ಹಿಂದೆ
ವೀರೇಶ್ ನಾಯಕ್, ಅಪ್ ವೋಟ್ ಮಾಡಿದ್ದಕ್ಕೆ ತಮಗೆ ಧನ್ಯವಾದಗಳು. ತಾವು ನಿರಂತರ ಕೃಷಿ ಮಾಹಿತಿ ಪಡೆಯಲು Unfollow ಬಟನ್ ಮೇಲೆ ಬೆರಳು ಒತ್ತಿರಿ ಮತ್ತು ಕೃಷಿ ಮಾಹಿತಿಯನ್ನು ಪಡೆಯಿರಿ. ಧನ್ಯವಾದಗಳು.
ಶಶಿಧರ 0
5 ವರ್ಷಗಳ ಹಿಂದೆ
ಯಾವ ಹಂತದಲ್ಲಿ ಇದೆ?
Prashanth 0
5 ವರ್ಷಗಳ ಹಿಂದೆ
ಗಿಡ ಗುರುವಿಗೆ ರೋಗು
Raju 0
5 ವರ್ಷಗಳ ಹಿಂದೆ
ಮೂಟರ ರೋಗ
C. 0
5 ವರ್ಷಗಳ ಹಿಂದೆ
ಎಲೆ ಮುದುಡಿಗೆ conpider zingo. falntak. E maddu nalli mududo ogutte olle ele barute