ಮೇಣಸಿನ ಗಿಡದ ಮೇಲಿನ ಭಾಗದ ಎಲೆಗಳು ಕುಬ್ಜವಾಗಿವೆ(ಮುದುಡಿವೆ)
ಇದು ಮುದುರು ಅಥವ ವ್ಯೆರಸ್?ಇದಕ್ಕೆ ಪರಿಹಾರ ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದು ಮುದುರು ಅಥವ ವ್ಯೆರಸ್?ಇದಕ್ಕೆ ಪರಿಹಾರ ತಿಳಿಸಿ
ಹಶಿರೂ ಕೀಟಗಳು ಕಾಣಿಶಿಕೊಂಡಿವೆ
ಟ್ರಿಪ್ಸ್ ವೈರಲ್ ಕೆಂಪುಕೆಂಪು ಸೀಡಿ ಗಿಡ ಬಿಡುವುದು ವೈರಲ್
Sir e gida badi Hogidde e gidakke yen agide yendu heli
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Karminchappa 16
5 ವರ್ಷಗಳ ಹಿಂದೆ
agas+agadi sc
Mahadevaiah 13438
5 ವರ್ಷಗಳ ಹಿಂದೆ
Looks like chilli leaf curl.virul disease.uproot the affected plants and burn.spray fipronil or thiamethoxam or admire or confidor super to contain the thrips and Silverleaf Whitefly Chilli Thrips click on blue link to get more information and management. Thanks
Karminchappa 16
5 ವರ್ಷಗಳ ಹಿಂದೆ
actar75%+regent
Suresh 173587
5 ವರ್ಷಗಳ ಹಿಂದೆ
ವಾಸು ರೆಡ್ಡಿ ಅವರಿಗೆ ನಮಸ್ಕಾರಗಳು. ಪ್ಲಾಂಟಿಕ್ಸ್ ಕಮಿಟಿಯ ಪರವಾಗಿ ನಾನು ತಮಗೆ ಸ್ವಾಗತ ಕೋರುತ್ತೇನೆ. ನಮ್ಮ ಮೆಣಸಿನಕಾಯಿ ಬೆಳೆಗೆ Chilli Thrips Silverleaf Whitefly ಕೀಟಬಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ನೀಲಿ ಹೈಪರ್ ಲಿಂಕ್ನ ಮೇಲೆ ಬೆರಳು ಒತ್ತುವುದರ ಮೂಲಕ, ಪ್ಲಾಂಟಿಕ್ಸ್ ಲೈಬ್ರರಿಯನ್ನು ಸಂಪರ್ಕಿಸಿ ಪೂರ್ಣ ಸಲಹೆ ಮತ್ತು ಹತೋಟಿ ಕ್ರಮಗಳನ್ನು ಅನುಸರಿಸಿರಿ. ಧನ್ಯವಾದಗಳು
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಶಶಿಧರ 0
5 ವರ್ಷಗಳ ಹಿಂದೆ
One time polo ಸ್ಪ್ರೆ ಮಾಡಿ.
Maruti 1
5 ವರ್ಷಗಳ ಹಿಂದೆ
New ecomite spriy madi
Karminchappa 16
5 ವರ್ಷಗಳ ಹಿಂದೆ
guruve pegasus recommend madari hage ampligo
Karminchappa 16
5 ವರ್ಷಗಳ ಹಿಂದೆ
agasa 250gm agadi sc 300ml per acre and ampligo 80ml
Suresh 173587
5 ವರ್ಷಗಳ ಹಿಂದೆ
ಮನೋಜ ಲಕ್ಕಿ, ಅಪ್ ವೋಟ್ ಮಾಡಿದ್ದಕ್ಕೆ ತಮಗೆ ಧನ್ಯವಾದಗಳು. Don't forget to follow me. Thank you, visit again.
Suresh 0
4 ವರ್ಷಗಳ ಹಿಂದೆ
white Feach