ಗಿಡ ಬೆಳೆದ ಇಲ್ಲ ಶೇಂಗಾ ಇಳುವರಿ ಬರ್ತಾ ಇಲ್ಲ ಚಿಗುರು ಬರ್ತಾಯಿಲ್ಲ
ಗಿಡ ಬೆಳೆದ ಇಲ್ಲ ಶೇಂಗಾ ಇಳುವರಿ ಬರ್ತಾ ಇಲ್ಲ ಚಿಗುರು ಬರ್ತಾಯಿಲ್ಲ
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಗಿಡ ಬೆಳೆದ ಇಲ್ಲ ಶೇಂಗಾ ಇಳುವರಿ ಬರ್ತಾ ಇಲ್ಲ ಚಿಗುರು ಬರ್ತಾಯಿಲ್ಲ
Kela bagadalli kari henu jasti ede
ಎಲೆಗಳನ್ನು ತಿನ್ನುತ್ತವೆ
ಈ ಬಾಡಿದ ಬೆಳೆಯನ್ನು ಕಿತ್ತಿದಾಗ ಅರ್ಧದಲ್ಲೇ ಕಿತ್ತು ಬರುತ್ತದೆ ಮತ್ತು ಕೆಳಗೆ ಉಳಿದ ಬೇರು ಚೆನ್ನಾಗೆ ಇರುತ್ತದೆ ಆದರೆ ಮುರಿದ ಬೇರು ಕಪ್ಪು ಬಣ್ಣಕ್ಕೆ ತಿರುಗಿ ರುತ್ತದೆ ಮತ್ತು ಕೊಳೆತಿರುತ್ತದೆ ಇದೇ ರೀತಿ ತುಂಬಾ ಬೆಳೆಗೆ ಆಗಿದೆ ದಯವಿಟ್ಟು ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ Srinivas Sh. ತಾವು ಕಳಿಸಿದ ಈ ಚಿತ್ರ ಮಂಜು ಮಂಜಾಗಿದೆ. ಇದರಿಂದ ಏನಾಗಿದೆ ಎಂದು ಸರಿಯಾಗಿ ಗೋತ್ತಾಗುತ್ತಿಲ್ಲ. ಆದುದರಿಂದ ತಾವು, ಇನ್ನೊಮ್ಮೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
Srinivas
0
4 ವರ್ಷಗಳ ಹಿಂದೆ
Hi
Praveen
0
4 ವರ್ಷಗಳ ಹಿಂದೆ
Idu yava roga holdalli Arda baga hige agide
Suresh
173587
4 ವರ್ಷಗಳ ಹಿಂದೆ
Hi Srinivas Sh . It seems to be like Potassium Deficiency . Click on green link for checking symptoms and taking control measures from Plantix library.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!