ಎಲೆ ಜಿಗಿಹುಳುಗಳು ಮತ್ತು ಜಸ್ಸಿಡ್ಸ್ - ಕಡಲೆಕಾಯಿ

ಕಡಲೆಕಾಯಿ ಕಡಲೆಕಾಯಿ

R

ಪೂರ್ತಿ ಗಿಡವೇ ಸುಡುತ್ತಿದೆ

ಎಲೆ ಹಾಗೂ ಕಾಂಡಗಳು ಕಂದು ಬಣ್ಣಕ್ಕೆ ತಿರುಗಿ ಕೊಳ್ಳುತ್ತೇವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Ravi Muchakhandi. ತಾವು ಕಳಿಸಿದ ಚಿತ್ರ ಮಂಜು ಮಂಜಾಗಿದೆ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ, ಇದು Leafhoppers and Jassids ಕೀಟಗಳ ಭಾಧೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಏನಾದರೂ ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆಕಾಯಿ

ಇಂದು ನಮ್ಮ ಶೇಂಗಾ ಯಾವದು ಎಣೈ ವಡೇಬೇಕು

ನಮ್ಮ ಶೆಂಗ್ಗಾ ಇದಕೆ ಯಾವದೂ ಎಣೈ ವಡೇಬೇಕು

ಕಡಲೆಕಾಯಿ

ಎಲೆಕಪ್ಪುಚುಕ್ಕೆ ಆಗಿದೆ ಏನು ಮಾಡಬೇಕು

ಎಲೆಯ ಮೇಲೆ ಕಪ್ಪುಚುಕ್ಕೆಗಳು

ಕಡಲೆಕಾಯಿ

ಇದು ಯಾವ ರೋಗ ಇದರ ನಿಯಂತ್ರಣ ಹೇಗೆ ಮಾಡಬೇಕು ತಿಳಿಸಿ

ಈ ಬಾಡಿದ ಬೆಳೆಯನ್ನು ಕಿತ್ತಿದಾಗ ಅರ್ಧದಲ್ಲೇ ಕಿತ್ತು ಬರುತ್ತದೆ ಮತ್ತು ಕೆಳಗೆ ಉಳಿದ ಬೇರು ಚೆನ್ನಾಗೆ ಇರುತ್ತದೆ ಆದರೆ ಮುರಿದ ಬೇರು ಕಪ್ಪು ಬಣ್ಣಕ್ಕೆ ತಿರುಗಿ ರುತ್ತದೆ ಮತ್ತು ಕೊಳೆತಿರುತ್ತದೆ ಇದೇ ರೀತಿ ತುಂಬಾ ಬೆಳೆಗೆ ಆಗಿದೆ ದಯವಿಟ್ಟು ತಿಳಿಸಿ

ಕಡಲೆಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ