ಲೇಟ್ ಅಂಡ್ ಅರ್ಲಿ ಲೀಫ್ ಸ್ಪಾಟ್ (ಎಲೆ ಚುಕ್ಕೆ) - ಕಡಲೆಕಾಯಿ

ಕಡಲೆಕಾಯಿ ಕಡಲೆಕಾಯಿ

B

ಈ ಹುಳುಗಳು ಸಾಯಲು ಯಾವ ಔಷದಿ ಸಿಂಪಡಿಸಬೇಕು

ಎಲೆಗಳನ್ನು ತಿನ್ನುತ್ತಿದೆ.

3ಡೌನ್ವೋಟ್ ಮಾಡಿ
S

ಹೆಲೋ Bhagyavanth. ಈ ಚಿತ್ರದ ಪ್ರಕಾರವಾಗಿ, ತಮ್ಮ ಸೇಂಗಾ ಬೆಳೆಗೆ ತೀವ್ರಗತಿಯಲ್ಲಿ Tobacco Caterpillar ಮತ್ತು Late and Early Leaf Spot ರೋಗ ತಗುಲಿದೆ ಅನಿಸುತ್ತಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
Y

Yas

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಡಲೆಕಾಯಿ

Shenga bele heege vanagalu karan tilisi pls...

Tumba keetagala baade ede parihar tilasi

ಕಡಲೆಕಾಯಿ

Elegalo haladi agide beladill

Elegalo haladiyagive elegalo thutuagive

ಕಡಲೆಕಾಯಿ

ನಮ್ಮ ಶೇಂಗಾ ಬೆಳೆಯು ಕಾಯಿ ಹಿಡಿಯುವ ಮೊದಲು ಚೆನ್ನಾಗಿದ್ದು, ನಂತರದ ದಿನಗಳಲ್ಲಿ ಶೇಂಗಾ ಬೆಳೆಯು ಕ್ರಮೇಣ ಎಲೆಗಳು ಒಣಗಿ ಹೋಗಿ ಇಳುವರಿ ಪ್ರಮಾಣದಲ್ಲಿ ತುಂಬಾ ಕಡಿಮೆಯಾಗಿದೆ ಇದಕ್ಕೆ ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.

ಶೇಂಗಾ ಬೆಳೆಯ ಎಲೆಗಳು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಎಲೆಗಳು ಒಣಗಾತ್ತಾಯಿದ್ದು, ಈ ಬೆಳೆಗೆ ಹರಿಸುವ ನೀರಿನಲ್ಲಿ ಸ್ವಲ್ಪ ಉಪ್ಪಿನ ಪ್ರಮಾಣವೂ ಇದ್ದು. ಹೀಗೆ ಆಗಲು ಕಾರಣವೆಂದೂ ತಿಳಿಸಿದ್ದಾರೆ. ನೀವು ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.

ಕಡಲೆಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ