ನಮ್ಮ ಶೇಂಗಾ ಬೆಳೆಯು ಕಾಯಿ ಹಿಡಿಯುವ ಮೊದಲು ಚೆನ್ನಾಗಿದ್ದು, ನಂತರದ ದಿನಗಳಲ್ಲಿ ಶೇಂಗಾ ಬೆಳೆಯು ಕ್ರಮೇಣ ಎಲೆಗಳು ಒಣಗಿ ಹೋಗಿ ಇಳುವರಿ ಪ್ರಮಾಣದಲ್ಲಿ ತುಂಬಾ ಕಡಿಮೆಯಾಗಿದೆ ಇದಕ್ಕೆ ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.
ಶೇಂಗಾ ಬೆಳೆಯ ಎಲೆಗಳು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಎಲೆಗಳು ಒಣಗಾತ್ತಾಯಿದ್ದು, ಈ ಬೆಳೆಗೆ ಹರಿಸುವ ನೀರಿನಲ್ಲಿ ಸ್ವಲ್ಪ ಉಪ್ಪಿನ ಪ್ರಮಾಣವೂ ಇದ್ದು. ಹೀಗೆ ಆಗಲು ಕಾರಣವೆಂದೂ ತಿಳಿಸಿದ್ದಾರೆ. ನೀವು ಸೂಕ್ತವಾದ ಸಲಹೆಯನ್ನು ನೀಡಿರಿ ಸರ್.
Pattipati
41928
6 ವರ್ಷಗಳ ಹಿಂದೆ
Hi Laxman Bhovi .Peanut crop deficiency by Potassium Deficiency . Control and nutrient management click above green hyper link.
Suresh
173587
6 ವರ್ಷಗಳ ಹಿಂದೆ
Helo Laxman Bhovi. ತಮ್ಮ ಸೇಂಗಾ ಬೆಳೆಗೆ Potassium Deficiency ಕೊರತೆ ಕಂಡುಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!