ಕಪ್ಪು ಕತ್ತರಿ ಹುಳು - ಕಡಲೆಕಾಯಿ

ಕಡಲೆಕಾಯಿ ಕಡಲೆಕಾಯಿ

U

ಇದು ಯಾವ ರೋಗ ನಿಯಂತ್ರಣ ಯಾವ ಔಷಧಿ

ಇದು ಯಾವ ರೋಗ ನಿಯಂತ್ರಣ ಯಾವ ಔಷಧಿ ಚುಕ್ಕಿ ಇದೆ

33
M

Hi! It looks like attack by chewing pests (caterpillars). Apply neem oil on the leaves.

32
S

ಹೆಲೋ Umeshndollin 99. ತಮ್ಮ ಶೇಂಗಾ ಬೆಳೆಗೆ Black Cutworm ಕೀಟ ತಗುಲಿದೆ. ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಹೆಲೋ ಮಂಜುನಾಥ. ನಿರಂತರವಾಗಿ ಕೃಷಿ ಮಾಹಿತಿ ಪಡೆಯಲು ನನ್ನನ್ನು ಫಾಲೋ ಮಾಡಿರಿ. ಧನ್ಯವಾದಗಳು

ಅಪ್‌ವೋಟ್ ಮಾಡಿ!1
E

ಸೇಂಗಾ ಬೆಳೆಗೆ ಸೇಂಗಾ ಬೆಳೆಗೆ ದಿಟ್ಟವಾದ ಕೆಮಿಕಲ್ ಹೇಳಿ ಸಾರ್

11
U

ಶೇಂಗಾ ಬೆಳೆಗೆ ಎಲೆ ತಿನ್ನುವ ಕೀಟಗಳು ಹೆಚ್ಚಾಗಿವೆ ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ User. ಸೇಂಗಾ ಬೆಳೆಯ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
B

+1

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ