ಬೋರಾನ್ ಕೊರತೆ - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

B

ಪಪಾಯ ಕಾಯಿ ಕುಯ್ಲಿನ ಸಮಯದಲ್ಲಿ ಕಾಯಿ ಕುಂಟಿತ ಹಾಗೂ ವಕ್ರವಾಗಿ ಕಾಣುತ್ತಿದೆ ಸುಧಾರಣೆ ಕ್ರಮಗಳನ್ನು ನೀಡಿ

ಕಾಯಿ ಚೆನ್ನಾಗಿ ಹಿಡಿಯುತ್ತಿರುವ ಸಮಯದಲ್ಲಿ ಕಾಯಿಯ ಗಾತ್ರ ವಕ್ರವಾಗಿದೆ , ಸ್ವಲ್ಪ ಬೆಳೆ ಕುಂಟಿತವೆನಿಸುತ್ತಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Bharath D P. ಕಾಯಿ ವಕ್ರತೆ ಅಂದರೆ, ಇದು Boron Deficiency ಕೊರತೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಪಪ್ಪಾಯಿ

ಈ ರೋಗಕ್ಕೆ ಪರಿಹಾರ ತಿಳಿಸಿ

ಹೀರೋ ಗುಣಮುಖವಾಗಲು ಏನು ಬಳಸಬೇಕು ತಿಳಿಸಿ

ಪಪ್ಪಾಯಿ

ಪಪ್ಪಾಯಿ ಎಲೆಗಳು ಹಳದಿ ಆಗುತ್ತಿದೆ

ಸುಮಾರು 4 ದಿನಗಳಿಂದ ಈ ರಿತಿಯ ಪಪ್ಪಾಯಿ ಎಲೆಗಳು ಹಳದಿ‌ ಆಗುತ್ತಿದೆ ದಯಮಾಡಿ‌ ಸುಕ್ತ‌‌ ಪರಿಹಾರ ತಿಳಿಸಿ

ಪಪ್ಪಾಯಿ

6 ತಿಂಗಳ ಪಪ್ಪಾಯಿ ಬೆಳೆ ಈಗ ಈ ರೀತಿಯಲ್ಲಿ ಗಿಡದ ಎಲೆ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತದೆ ಮತ್ತು ಹೂವು ಉದುರುವುದು ಏನು ಮಾಡಿದರೆ ಸರಿಯಾಗುತ್ತದೆ ತಿಳಿಸಿ.

6 ತಿಂಗಳ ಪಪ್ಪಾಯಿ ಬೆಳೆ ಈಗ ಈ ರೀತಿಯಲ್ಲಿ ಗಿಡದ ಎಲೆ ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತದೆ ಮತ್ತು ಹೂವು ಉದುರುವುದು ಏನು ಮಾಡಿದರೆ ಸರಿಯಾಗುತ್ತದೆ ತಿಳಿಸಿ.

ಪಪ್ಪಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ