ಪಪ್ಪಾಯ ಮತ್ತು ಮಾವಿನ ಚುಕ್ಕೆ ರೋಗ (ಆಂಥ್ರಾಕ್ನೋಸ್) - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

J

ಸರ್ ಪಪ್ಪಾಯ ಹಣ್ಣಿನ ಮೇಲೆ ಈ ರೀತಿಯಾದ ಚುಕ್ಕೆಗಳು ಬಿಳುತ್ತಿವೆ ಕಾರಣ ತಿಳಿಸುವಿರಾ

ಈ ರೀತಿಯಾದ ಕಲೆಗಳು ಹಣ್ಣಿನ ಮೇಲೆ ಬಿಳುತ್ತಿವೆ ಕಾರಣ ಹಾಗು ಹೌಷದಿ ಸಿಂಪಡಣೆ ಬಗ್ಗೆ ವಿವರಿಸಿವಿರಾ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Jayaraj. ಈ ಚಿತ್ರದ ಪ್ರಕಾರವಾಗಿ, ತಮ್ಮ ಪಪಾಯ ಬೆಳೆಗೆ Anthracnose of Papaya and Mango ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Jayaraj Jayaraj Suresh Gollar

1ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ