ಪಪ್ಪಾಯಿಯ ಕಪ್ಪು ಚುಕ್ಕೆ ರೋಗ - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

M

ಇತರ ಹಣ್ಣಿನ ಮೇಲೆ ಮಚ್ಚೆ ಇದೆ. ಇದಕ್ಕೇ ಯಾವ ಔಷದಿ. ಎನು ಮಾಡಬೇಕು

ಪಪ್ಪಾಯಿ ಹಣ್ಣು ಮಚ್ಚೆ ಇದೆ. ಇದಕ್ಕೆ ಪರಿಹಾರ ತಿಳಿಸಿ.

1ಡೌನ್ವೋಟ್ ಮಾಡಿ
S

ಹೆಲೋ Muninanjegowda. ಇದು Black Spot Disease of Papaya. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಪಪ್ಪಾಯಿ

ಇ‌ ಪಪ್ಪಾಯಿ ಗಿಡಗಳು ಬೆಳವಣಿಗೆ ಆಗುತ್ತಿಲ್ಲ‌ ಇದಕ್ಕೆ ಎನ ಮಾಡಬೇಕು ಸಲಹೆ ನಿಡಿ

ಸಲಹೆ ನಿಡಿ ಇದರಿಂದ‌‌ ಸಮಸ್ಯ ಆಗುತ್ತಿದೆ

ಪಪ್ಪಾಯಿ

ಪಪ್ಪಾಯಿ ಗಿಡದ ಎಲೆಗಳು ಹಳದಿ ಹಾಗೂ ಬೆಳವನಿಗೆ ನಿಧಾನ ಆಗುತ್ತಿದೆ

ನನ್ನ ಪಪ್ಪಾಯಿ ಗಿಡದ ಎಲೆಗಳು ಹಳದಿ ಬನ್ನ ಹಾಗು ಗಿಡದ ಬೆಳವನಿಗೆ ಸರಿಯಾಗಿ ಆಗುತ್ತಿಲ್ಲ ನಾನ ‌ಸಾಕಷ್ಟು ಬಾರಿ ಕೆಳಿದರು ಸಮಂಜಸವಾದ ಉತ್ತರ ಅಥವಾ ಪರಿಹಾರ ಸಿಗುತ್ತಿಲ್ಲ ಇದಕ್ಕೆ ಸಮಂಜಸವಾದ ಔಷದಗಳು ಅಥವಾ ಗೊಬ್ಬರಗಳು ಇದ್ದರೆ ದಯಮಾಡಿ ಬೆಗನೆ ಪರಿಹಾರ ತಿಳಿಸಿ

ಪಪ್ಪಾಯಿ

ದಯವಿಟ್ಟು ಇದು ಏನು ಎಂದು ತಿಳಿಸಿ

ಗಿಡದ ಕೆಲಬಾಗದ ಎಲೆಗಲು ಈ ರಿತಿ ಇವೆ

ಪಪ್ಪಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ