ಸರ್ ನಮಸ್ತೆ ಪಪ್ಪಾಯ ಗಿಡದಲ್ಲಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಅದರ ಸುಳಿಯು ಒಣಗಿದಂತಾಗಿದೆ ಇದಕ್ಕೆ ಕಾರಣವೇನು?
ಎಲೆಗಳು ಸಂಪೂರ್ಣವಾಗಿ ಹಳದಿಬಣ್ಣಕ್ಕೆತಿರುಗಿ ಅದರ ಸುಳಿಯು ಕುಬ್ಜವಾಗಿ ಒಣಗಿದಂತಾಗಿದೆ ಕೆಲವುದಿನಗಳ ನಂತರ ಸಂಪೂರ್ಣ ಗಿಡವೇ ನಾಶವಾಗುತ್ತದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆಗಳು ಸಂಪೂರ್ಣವಾಗಿ ಹಳದಿಬಣ್ಣಕ್ಕೆತಿರುಗಿ ಅದರ ಸುಳಿಯು ಕುಬ್ಜವಾಗಿ ಒಣಗಿದಂತಾಗಿದೆ ಕೆಲವುದಿನಗಳ ನಂತರ ಸಂಪೂರ್ಣ ಗಿಡವೇ ನಾಶವಾಗುತ್ತದೆ
ಎಲೆಗಳು ಒಣಗುತ್ತಿದೆ ಮತ್ತು ಕಾಯಿಗಳು ಉದುರುತ್ತವೆ
ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದೆ ಇದಕ್ಕೆ ಪರಿಹಾರ ತಿಳಿಸಿ
ಪಪ್ಪಾಯಿ ಸಸಿಗಳು ಹಚ್ಚಿ 23 ದಿನಗಳ ನಂತರ .ಸಸಿಗಳ ಮೇಲ್ಭಾಗದ ಎಲೆಗಳು ಮುದುಡುತ್ತಿವೆ ಆದರೆ ಯಾವದೇ ತರದ ಚುಕ್ಕಿಗಳಿಲ್ಲ ಮುದುಡಿದ ಎಲೆಗಳು ಹಸಿರಾಗೆ ಇವೆ . ಇದಕ್ಕೆ ಕಾರಣವನ್ನು ಮತ್ತು ಪರಿಹಾರವನ್ನು ನೀಡಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ ರಾಘವೇಂದ್ರ. ಇದು Phytophthora Crown and Root Rot ರೋಗದ ಲಕ್ಷಣಗಳು ಕಂಡು ಬಂದಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!