ಬೋರಾನ್ ಕೊರತೆ - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

ಕಾಯಿ ದಪ್ಪವಾಗುತ್ತಿಲ್ಲಾ, ವಕ್ರ ವಾಗಿ ಬೆಳೆಯುತ್ತದೆ

ಕಾಯಿ ದಪ್ಪವಾಗುತ್ತಿಲ್ಲಾ, ವಕ್ರ ವಾಗಿ ಬೆಳೆಯುತ್ತದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಚಂದ್ರ. ಹೆಲೋ ತಮ್ಮ ಪಾಪಯ ಬೆಳೆ ಚೆನ್ನಾಗಿ ಬರಲು, ತಮ್ಮ ಭಾಗದ ಪಾಪಯ ಬೆಳೆಯ ಎಲ್ಲಾ ಸುಧಾರಿತ ಬೇಸಾಯ ಕ್ರಮಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಪಾಲಿಸಿರಿ. ಹಣ್ಣುಗಳು ವಕ್ರ ಆಗಲು ಹಲವಾರು ಕಾರಣಗಳು ಇದ್ದು, ಪರಾಗಸ್ಪರ್ಶ್ ಸರಿಯಾಗಿ ಆಗದಿದ್ದರೆ ಮತ್ತು Boron Deficiency ಕೊರತೆ ಕಂಡು ಬಂದರೆ, ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ಆದುದರಿಂದ, ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ, ಹಣ್ಣು ಸರಿಯಾಗಿ ಬರಲು "ರಸಗೋಬ್ಬರ ಕ್ಯಾಲ್ಕುಲೇಟರ" ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಪಪ್ಪಾಯಿ

ಗಿಡಗಳು ಈ ರೀತಿಯಾಗಿ ಹಳದಿ ಬಣ್ಣಕ್ಕೆ ತಿರುಗಿ ಸಾಯುತ್ತಿವೆ.. ಯಾವ ತೊಂದರೆಯಿರಬಹುದು? ಹಾಗೂ ಉಳಿಸಿಕೊಳ್ಳಲು ಪರಿಹಾರವೇನೆಂಬುದ ತಿಳಿಸುವಿರಾ?

ಎಲೆಗಳು ಬಾಡಿ ಹೋಗುತ್ತಿವೆ, ಕ್ರಮೇಣ ಸಂಪೂರ್ಣವಾಗಿ ಸಾಯುತ್ತಿವೆ.. ಮಳೆಯ ಅಬ್ಬರ ಜೋರಾಗಿದೆ, ಇದರಿಂದ ಇರಬಹುದೆ? ದಯವಿಟ್ಟು ಸಲಹೆ ನೀಡಿ..

ಪಪ್ಪಾಯಿ

ಇದಕ್ಕೆ ಏನಾಗಿದೆ ನಿಮ್ಮ ಅಭಿಪ್ರಾಯ ತಿಳಿಸಿ

ಯಾವ ಔಷಧಿ ಬಳಸಬೇಕು ತಿಳಿಸಿ ಕೋಡಿ

ಪಪ್ಪಾಯಿ

ಇದು ನನ್ನ ಮ ೊದಲ ಆದ್ಯತೆ ನೀಡಿ. ಪ ಪ್ ಯಿ ಗಿಡ ನೆಟ್ಟರೋಗದ ಲಕ್ಷಣಗಳು ಗೋಚರಿಸುತ್ತಿವೆ

ನನ್ನ ಸಮಸೆ ಗೆ ಪರಿಹಾರನೀಡಿ

ಪಪ್ಪಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ