ಥ್ರಿಪ್ಸ್ ನುಸಿ - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

A

Ele mudde agide haladi chukkegalive

Yava aushadi kodabeku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Anand Nekar. ತಾವು ಕಳಿಸಿದ ಪಾಪಯ ಚಿತ್ರ, ನಿಖರವಾಗಿ ಏನಾಗಿದೆ ಎಂದು ಹೋತ್ತಾಗುತ್ತಿಲ್ಲ. ಆದಾಗ್ಯೂ ನಾನು ತಮ್ಮ ಪಪಾಯ ಬೆಳೆಗೆ Thrips ಕೀಟ ತಗುಲಿದೆ ಅನಿಸುತ್ತಿದೆ. ಆದುದರಿಂದ ತಾವು ಈ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಬೇಕಾದರೆ ಇನ್ನೊಂದು ಸಾರಿ ಪಾಪಯ ಚಿತ್ರಗಳು ಕಳಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ