ಫುಸಾರಿಯಮ್ ವಿಲ್ಟ್ - ಈರುಳ್ಳಿ

ಈರುಳ್ಳಿ ಈರುಳ್ಳಿ

ಸಣ್ಣ ಈರುಳ್ಳಿ ಪೈರುಗಳು ಹಳದಿ ಬಣ್ಣ ಕ್ಕ ತಿರುಗಿ ವಾಣಗುತ್ತಿವೇ . ಈ ಸಮಸ್ಯೆ ಗೆ ಪರಿಹಾರ ಏನು ಮಾಡಬೇಕು.

ಈರುಳ್ಳಿ ನಾಟಿ ಮಾಡಿ ೧೫ ದಿನಗಳು ಆಯಿತು. ಈರುಳ್ಳಿ ಪೈರು ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿವೆ ಇದಕ್ಕೆ ಪರಿಹಾರ ಹೇಳಿ ಸ್ನೇಹಿತರೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಶಾಂತರಾಜ್ ಕಾವೇರಿಪುರ.. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಈರುಳ್ಳಿ ಬೆಳೆಗೆ ತೀವ್ರಗತಿಯಲ್ಲಿ Onion Yellow Dwarf ಅಥವಾ Fusarium Wilt ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಈರುಳ್ಳಿ

ಈರುಳ್ಳಿ ಮೇಲಿಂದ ಹಳದಿ ಬಣ್ಣ ಕ್ಕೆ ಬಂದು ನೆಲಕ್ಕೆ ಅಪ್ಪಳಿಸಿದೆ ಇದ್ಕೆ ಪರಿಹಾರ ತಿಳಿಸಿ.

ಎಲೆಗಳು ಹಳ್ದಿ ಬಣ್ಣಕ್ಕೇ ಬಂದಿವೆ

ಈರುಳ್ಳಿ

ನಮ್ಮ ತೋಟದಲ್ಲಿರುವ ಈರುಳ್ಳಿ ಬೆಳೆಯ ಎಲೆಗಳು ಅದರ ಮೊನಚುಗಳು ಈ ರೀತಿ ಒಣಗಿರುತ್ತದೆ ಹಾಗೂ ಅದರ ಒಳಗಡೆ ಹಸಿರು ಹುಳಗಳು ಕಾಣುತ್ತಿದ್ದಾವೆ, ನಾನು ಇದಕ್ಕೆ ಯಾವ ರೀತಿಯ ಸಾವಯುವ ಔಷಧಿಯನ್ನು ಉಪಚರಿಸಬೇಕೆಂದು ಸೂಚಿಸಿ....

ಎಲೆಗಳು ಒಣಗಿದಂತೆ ಕಾಣುತ್ತಿದ್ದು ಅದರೊಳಗಡೆ ಹಸಿರು ಹುಳುಗಳು ಇದ್ದಾವೆ

ಈರುಳ್ಳಿ

ಇದು ಯಾವ ರೋಗ ಇದಕ್ಕೆ ಪರಿಹಾರ ತಿಳಿಸಿ ಮತ್ತು ಟಾನಿಕ್ ಯಾವುದು ಹಾಕಬೇಕು ತಿಳಿಸಿ

ಎಲೆಗಳು ಹಳದಿ ಆಕರವಾಗಿದೆ ಮತ್ತು ಕೆಳಕ್ಕೆ ಬೀಳುತ್ತದೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ