ಒಳಗಡೆ ಸಣ್ಣ ಹುಳು ಇದೆ ತುದಿ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಒಣಗುತ್ತಿದೆ
ಒಳಗೆ ಸಣ್ಣ ಹುಳು ಇದೆ ತುದಿ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಒಣಗುತ್ತಿದೆ ಅಲ್ಲದೆ ಅಲ್ಲಲ್ಲಿ ಹಳದಿ ಬಣ್ಣದ ಚುಕ್ಕಿ ಕಾಣಿಸುತ್ತವೆ ಒಟ್ಟಾಗಿ ಹೊಲವನ್ನು ನೋಡಿದಾಗ ಒಂದೇ ಮಡಿಯಲ್ಲಿ ಕೆಲವು ಸಸ್ಯಗಳು ಚನ್ನಾಗಿದ್ದು ಇನ್ನೂ ಕೆಲವು ಸಸ್ಯಗಳು ತುದಿ ಸುತ್ತಿವೆ ಕುಂಠಿತ ಬೆಳವಣಿಗೆ ಹೊಂದಿದೆ
Suresh
173587
4 ವರ್ಷಗಳ ಹಿಂದೆ
ಹೆಲೋ ಈರಣ್ಣ ಹಿರೇಮಠ. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಈರುಳ್ಳಿ ಬೆಳೆಗೆ Leaf Miner Flies ಮತ್ತು Tobacco Caterpillar ಕೀಟದ ಭಾಧೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Arjun
0
4 ವರ್ಷಗಳ ಹಿಂದೆ
Katra matu m45