ನಮ್ಮ ಈರುಳ್ಳಿ ಬೆಳೆಯು ಗೆಡ್ಡೆ ಕೊಳೆತು ಹೊಗುತ್ತಿದೆ
ಗರಿಗಳು ಹಳದಿ ಬಣ್ಣದಲ್ಲಿ ಇದೆ ಹಾಗೂ ಕೆಳಗಿನ ಬೇರುಗಳು ಕೊಳೆತು ಗೆಡ್ಡೆ ಗೆ ಹಾನಿಯಾಗುತ್ತಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಗರಿಗಳು ಹಳದಿ ಬಣ್ಣದಲ್ಲಿ ಇದೆ ಹಾಗೂ ಕೆಳಗಿನ ಬೇರುಗಳು ಕೊಳೆತು ಗೆಡ್ಡೆ ಗೆ ಹಾನಿಯಾಗುತ್ತಿದೆ
ಎಲೆಗಳು ಹಣ್ಣು ಬಣ್ಣವಾಗಿದೆ
ಎಲೆಗಳು ಒಣಗುತ್ತವೆ ಬಿಳಿ ಮಚ್ಚೆ ಜಾಸ್ತಿಯಾಗಿದೆ ಚಿಗುರು ಕಾಣಿಸುತ್ತಿಲ್ಲ ಏನು ಮಾಡಬೇಕು ಸಾರ್
Kempagide belavanige Ella sanna ulagalidave
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
ಹೆಲೋ ಮೋಹನ್ ಕುಮಾರ್.ಈ ಚಿತ್ರದ ಪ್ರಕಾರವಾಗಿ, ತಮ್ಮ ಈರುಳ್ಳಿ ಬೆಳೆಗೆ ತೀವ್ರಗತಿಯಲ್ಲಿ White Rot ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಸೂಚನೆ: ಈಗ ಕಟಾವಿನ ಹಂತ ಇರಬಹುದು, ಈ ಹಂತದಲ್ಲಿ ರೋಗ ತಡೆಗಟ್ಟುವುದು ಕಷ್ಟ. ಆದಾಗ್ಯೂ ಪ್ರಯತ್ನಿಸಿ ನೋಡಬಹುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Bhutesh
0
4 ವರ್ಷಗಳ ಹಿಂದೆ
Plz any medicine
Suresh
173587
4 ವರ್ಷಗಳ ಹಿಂದೆ
Hi Bhutesh. Send your crop clear and closer day time full plant direct field pictures with your proper query please.