ಫುಸಾರಿಯಮ್ ವಿಲ್ಟ್ - ಈರುಳ್ಳಿ

ಈರುಳ್ಳಿ ಈರುಳ್ಳಿ

ಯಾವ ಔಷಧಿ ಸಿಂಪರಣೆ ಮಾಡಬೇಕು

ಸಾರ್ ನೀವು ಸಲಹೆ ನೀಡಿದ ಔಷಧಿ ಸಿಂಪರಣೆ ಮಾಡಿದರು ಸರಿ ಆಗುತ್ತಿಲ್ಲ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ವಿಜಯ್ ಉಪ್ಪಾರ. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಈರುಳ್ಳಿ ಬೆಳೆಗೆ ತೀವ್ರಗತಿಯಲ್ಲಿ Fusarium Wilt ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ರೋಗದ ತೀವ್ರತೆ ಜಾಸ್ತಿ ಇದ್ದು, ರೋಗ ಕಡಿಮೆಯಾಗುವವರೆಗೆ ಸಿಂಪರಣೆ ಪುನರಾವರ್ತಿಸಬೇಕಾಗುತ್ತದೆ. ಪ್ರಯತ್ನಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

Suresh Gollar sir Thiram ಔಷಧಿ ಎಲ್ಲೂ ಇಲ್ಲ ಬೇರೆ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ವಿಜಯ್ ಉಪ್ಪಾರ. ಇದು ಒಂದು ಒಂದು ಸಾಮಾನ್ಯವಾಗಿ ಸಿಗುವ ಔಷಧವಾಗಿದ್ದು, ತಮ್ಮ ಹತ್ತಿರದ ಕೃಷಿ ಮಾರುಕಟ್ಟೆಗೆ ಬೇಟಿ ಮಾಡಿ ಖರೀದಿಸಿ, ಮೇಲಿನ ಹಸಿರು ಬಣ್ಣದ ಅಕ್ಷರಗಳ ಲಿಂಕ್ನಲ್ಲಿ ತಿಳಿಸಿರುವಂತೆ, ಪ್ರತೀ 15 ದಿನಗಳಿಗೆ ಒಂದು ಸಾರಿಯಂತೆ, ರೋಗವು ಹತೋಟಿಗೆ ಬರುವುವರೆಗೆ ಸಿಂಪರಣೆ ಮಾಡಿರಿ. ಇಲ್ಲಿ ಲಗತ್ತಿಸಿದ ಲಗತ್ತನ್ನು ನೋಡಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

Suresh Gollar ಸಾರ್ ಔಷಧಿ ban ಆಗಿದೆ ಅಂತ ಹೇಳುತ್ತಾರೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

Carbodesium gu ಸರಿ ಆಗಲಿಲ್ಲ Suresh Gollar sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
M

ಸಾರ್ ಇದಕ್ಕೆ ಔಷಧಿ ಪರಿಹಾರ ಏನು ಅಂತ ಹೇಳಿ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ