ಈರುಳ್ಳಿ ಹಳದಿ ಕುಬ್ಜ - ಈರುಳ್ಳಿ

ಈರುಳ್ಳಿ ಈರುಳ್ಳಿ

ನಮ್ಮ ಈರುಳ್ಳಿಯ ಈ ರೀತಿ ಇದೆ, ಇದರಲ್ಲಿ ಅರ್ದ ಇಂಚು ಉದ್ದದ ಹುಳುಗಳು ಇವೆ, ಇದಕ್ಕೆ ಏನು ಮಾಡಬೇಕೆಂದು ಮತ್ತು ಯಾವ ಔಷಧಿ ಬಳಸಬೇಕೆಂದು ತಿಳಿಸಿರಿ

ಗೆಡ್ಡೆ ಕೊಳೆಯುತ್ತಿದೆ, ಗರಿ ಹಳದಿ ಬಣ್ಣದ ದ್ದಾಗಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಆರ್.ರೇವಣ್ಣ. ತಮ್ಮ ಅನಿಸಿಕೆಯಂತೆ ಇದು White Rot ಮತ್ತು Onion Yellow Dwarf ರೋಗ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಈರುಳ್ಳಿ

ಒಳಗಡೆ ಸಣ್ಣ ಹುಳು ಇದೆ ತುದಿ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಒಣಗುತ್ತಿದೆ

ಒಳಗೆ ಸಣ್ಣ ಹುಳು ಇದೆ ತುದಿ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಒಣಗುತ್ತಿದೆ ಅಲ್ಲದೆ ಅಲ್ಲಲ್ಲಿ ಹಳದಿ ಬಣ್ಣದ ಚುಕ್ಕಿ ಕಾಣಿಸುತ್ತವೆ ಒಟ್ಟಾಗಿ ಹೊಲವನ್ನು ನೋಡಿದಾಗ ಒಂದೇ ಮಡಿಯಲ್ಲಿ ಕೆಲವು ಸಸ್ಯಗಳು ಚನ್ನಾಗಿದ್ದು ಇನ್ನೂ ಕೆಲವು ಸಸ್ಯಗಳು ತುದಿ ಸುತ್ತಿವೆ ಕುಂಠಿತ ಬೆಳವಣಿಗೆ ಹೊಂದಿದೆ

ಈರುಳ್ಳಿ

ಈರುಳ್ಳಿ ಈ ತರ ಕೆಂಚು ಬಣ್ಣಕ್ಕೆ ತಿರುಗುತ್ತದೆ ಇದಕ್ಕೆ ಎನ್ನು ಮಾಡಬೇಕು ಎಂದು ಸಲಹೆ ನೀಡಿ...

ಮತ್ತು ಕಾಂಡ ಸುರುಳಿ ಸುತ್ತಿಕೊಂಡು ಹಳದಿ ಬಣ್ಣಕ್ಕೆತಪ್ಪಲು ಬಂದು ಒಣಗುತ್ತಿವೆ ಯವರೋಗ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ