ನಮ್ಮ ಈರುಳ್ಳಿಗೆ ಮೇಲಗಡೆ ಬೆಳ್ಳಗೆ ಒಣಗಿದ ಹಾಗೆ ಆಗುತ್ತಿದೆ ಅದಕ್ಕಾಗಿ ಇ ರೋಗವನ್ನು ಹತೋಟಿಗೆ ತರಲು ಯಾವ ಕೀಟನಾಶಕನ್ನು ಸಿಂಪರಣಿ ಮಾಡಬೇಕೆಂದು ತಿಳಿಸಿ ಇ ಬೆಳೆ 40 ದಿವಸಿನ ಬೆಳೆ ಇದೆ
ನಮ್ಮ ಈರುಳ್ಳಿಗೆ ಮೇಲಗಡೆ ಬೆಳ್ಳಗೆ ಒಣಗಿದ ಹಾಗೆ ಆಗುತ್ತಿದೆ ಅದಕ್ಕಾಗಿ ಇ ರೋಗವನ್ನು ಹತೋಟಿಗೆ ತರಲು ಯಾವ ಕೀಟನಾಶಕನ್ನು ಸಿಂಪರಣಿ ಮಾಡಬೇಕೆಂದು ತಿಳಿಸಿ ಇ ಬೆಳೆ 40 ದಿವಸಿನ ಬೆಳೆ ಇದೆ
Suresh
173587
5 ವರ್ಷಗಳ ಹಿಂದೆ
ಹೆಲೋ User. ಈ ಈರುಳ್ಳಿ ಬೆಳೆಗೆ White Rot ಮತ್ತು Leaf Miner Flies ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!