ಕರಿಹೇನು ರೋಗ(ಅಫಿಡ್) - ಈರುಳ್ಳಿ

ಈರುಳ್ಳಿ ಈರುಳ್ಳಿ

ನಮ್ಮ ತೋಟದಲ್ಲಿರುವ ಈರುಳ್ಳಿ ಬೆಳೆಯ ಎಲೆಗಳು ಅದರ ಮೊನಚುಗಳು ಈ ರೀತಿ ಒಣಗಿರುತ್ತದೆ ಹಾಗೂ ಅದರ ಒಳಗಡೆ ಹಸಿರು ಹುಳಗಳು ಕಾಣುತ್ತಿದ್ದಾವೆ, ನಾನು ಇದಕ್ಕೆ ಯಾವ ರೀತಿಯ ಸಾವಯುವ ಔಷಧಿಯನ್ನು ಉಪಚರಿಸಬೇಕೆಂದು ಸೂಚಿಸಿ....

ಎಲೆಗಳು ಒಣಗಿದಂತೆ ಕಾಣುತ್ತಿದ್ದು ಅದರೊಳಗಡೆ ಹಸಿರು ಹುಳುಗಳು ಇದ್ದಾವೆ

11
S

ಹೆಲೋ ಚೆನ್ನಾರೆಡ್ಡಿ ಮೇಟಿ. ಇದು White Rot ರೋಗ ತಗುಲಿದೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ಹಸಿರು ಕೀಟಗಳು ಈ ಚಿತ್ರದಲ್ಲಿ ಕಾಣುತ್ತಿಲ್ಲ, ಅಂದರೆ ತಮ್ಮ ಅನಿಸಿಕೆಯಂತೆ ಈ ಕೀಟಗಳು Aphids ಇರಬಹುದು ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಕೀಟಗಳು ಪರೀಕ್ಷಿಸಿ ಬೇಕಾದರೆ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ