ಬಿಳಿ ಕೊಳೆ ರೋಗ - ಈರುಳ್ಳಿ

ಈರುಳ್ಳಿ ಈರುಳ್ಳಿ

M

ನಮ್ಮ ಈರುಳ್ಳಿ ಬೆಳೆ ತುದಿಯಲ್ಲಿ ಒಣಗಿದಂತೆ ಮತ್ತು ತುದಿ ಕೀಟ ತಿನತಾಯಿದೆ ದಯವಿಟ್ಟು ಪರಿಹಾರ ತಿಳಿಸಿ

ಈರುಳ್ಳಿ ತುದಿಯಲ್ಲಿ ಕೀಟಗಳು ತಿನ್ನುತ್ತಿವೆ ಪರಿಹಾರ ತಿಳಿಸಿ

1ಡೌನ್ವೋಟ್ ಮಾಡಿ
M

Hi!! Thanks for visiting Plantix community! It looks Podridão Branca Please check the link to see description of the symptoms and control measures

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Muttesh Bannavvagol. ತಮ್ಮ ಈರುಳ್ಳಿ ಬೆಳೆಗೆ White Rot ರೋಗ ತಗುಲಿದೆ ಲಕ್ಷಣಗಳು ಕಾಣಿಸುತ್ತಿವೆ. ಹೀಗಾಗಿ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಹೆಲೋ ಮಹಮ್ಮದ್ ರಫಿ. ತಾವು ಇಲ್ಲಿ ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ Fertilizers calculater ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಸರಿಯಾದ ಪ್ರಮಾಣದಲ್ಲಿ ಹಾಕಿ ಉತ್ತಮ ಇಳುವರಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಈರುಳ್ಳಿ

ನಮ್ಮ ಬೆಳೆ ಹೇಗೆ ಇದೆ ಎಂದು ತಿಳಿಸಿ ಅದಕ್ಕೆ ಯಾವ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ಎಂದು ತಿಳಿಸಿ

ಎಲೆ ಮೆಲೆ ಬಿಳಿ ಕಲೆಗಳು ಕಾಣುತಿವೆ ಔಷದಿ ಬಗ್ಗೆ ಮಾಹಿತಿನೀಡಿ

ಈರುಳ್ಳಿ

ನಮ್ಮದು ಈರುಳ್ಳಿ ಬೆಳೆ. ಇದಕ್ಕೆ ಯಾವ ರೋಗ ಬಂದಿದೆ

ಸ್ನೇಹಿತರೆ ನಾನು ಮೊದಲ ಬಾರಿ ಈರುಳ್ಳಿ ಬೆಳೆ ಮಾಡಿದ್ದು ನನಗೆ ಮಾಹಿತಿ ಇಲ್ಲ ಮತ್ತು ನನ್ನ ಬೆಳೆಗೆ ಕಪ್ಪು ಚುಕ್ಕೆ ಯಾಗಿ ಎಲೆಗಳು ಹಳದಿಬಣ್ಣಕ್ಕೆ ತಿರುಗಿ ಸಾಯಿತ್ತಿವೆ. ಇದಕ್ಕೆ ಯಾವ ಸಿಂಪರಣೆ ಮಾಡಬೇಕು ತಿಳಿಸಿ.

ಈರುಳ್ಳಿ

ಯಾವ ಔಷಧಿ ಸಿಂಪರಣೆ ಮಾಡಬೇಕು

ಸಾರ್ ನೀವು ಸಲಹೆ ನೀಡಿದ ಔಷಧಿ ಸಿಂಪರಣೆ ಮಾಡಿದರು ಸರಿ ಆಗುತ್ತಿಲ್ಲ

ಈರುಳ್ಳಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ