ಈ ಪ್ರಶ್ನೆಯು ಈ ಕುರಿತಾಗಿದೆ:

ಈರುಳ್ಳಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಆರೋಗ್ಯಕರ ಸಸ್ಯ - ಈರುಳ್ಳಿ

ಈರುಳ್ಳಿ ಈರುಳ್ಳಿ

T

ಒಳಗಡೆ ಬೇರು ಕಡಿಯುತ್ತದೆ

ಒಳಗಡೆ ಬೇರು ಕಡಿಯುತ್ತದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Timmanna Gaddi. ತಮ್ಮ ಈರುಳ್ಳಿ ಬೆಳೆ, ತಾವು ಕಲಿಸಿದ ಚಿತ್ರದ ಪ್ರಕಾರವಾಗಿ ಚೆನ್ನಾಗಿ Healthy ಇದೆ ಅನಿಸುತ್ತಿದೆ. ಬೇರು ಕಡಿಯುತ್ತಿದ್ದರೆ, ಅದರ ಚಿತ್ರಗಳೊಂದಿಗೆ ಸಮಂಜಸ ಪ್ರಶ್ನೆ ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
T

hidden Nodi sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Timmanna Gaddi. ಮೇಲ್ನೋಟಕ್ಕೆ ತಮ್ಮ ಬೆಳೆ ಚೆನ್ನಾಗಿ Healthy ಇದೆ ಅನಿಸುತ್ತಿದೆ. ಆದಾಗ್ಯೂ ತಾವು ತಿಳಿಸಿದ ಪ್ರಕಾರವಾಗಿ, ಒಂದು ವೇಳೆ ಬೇರು ಕಡಿಯುತ್ತಿದ್ದರೆ ಇದು Nematodes ಇರಬಹುದು. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
T

ಹಲೋ ಸರ್ ಈ ಬೆಳಿಗ್ಗೆ ನಿಮ್ಮ ಉತ್ತರ ಸಿಕ್ಕಿಲ್ಲ ಅದಕ್ಕೆ ಏನು ಪರಿಹಾರ ಹೇಳಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Timmanna Gaddi. ಈಗಾಗಲೆ ಇದರ ಕುರಿತು ಮೇಲಿನ ವಿಭಾಗದಲ್ಲಿ ಉತ್ತರಿಸಿದ್ಧೇನೆ. ತಾವು ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಈರುಳ್ಳಿ

ಈರುಳ್ಳಿ ತೆನೆ ಉತ್ತಮ ಇಳುವರಿ ಬರಲು ಯಾವ ಔಷಧಿ ಸಿಂಪರಣೆ ಮಾಡಬೇಕು

ಈರುಳ್ಳಿ ಸರಿಯಾಗಿ ಬೆಳವಣಿಗೆ ಆಗಿಲ್ಲ ಸ್ವಲ್ಪ ಏನು ಮಾಡಬೇಕು

ಈರುಳ್ಳಿ

ಒಂದೂವರೆ ತಿಂಗಳ ಬೆಳೆ ತೇವಾಂಶ ಹೆಚ್ಚಳದಿಂದ ಹಳದಿಯಾಗಿದೆ

ಒಂದು ವಾರದ ಹಿಂದೆ ಕಳೆನಾಶಕ ಸಿಂಪಡಿಸಲಾಗಿದೆ. ಹಳದಿಯಾಗಿರಿವುದಕ್ಕೆ ಪರಿಹಾರ ತಿಳಿಸಿ

ಈರುಳ್ಳಿ

ನಮ್ಮ ಈರುಳ್ಳಿಗೆ ಮೇಲಗಡೆ ಬೆಳ್ಳಗೆ ಒಣಗಿದ ಹಾಗೆ ಆಗುತ್ತಿದೆ ಅದಕ್ಕಾಗಿ ಇ ರೋಗವನ್ನು ಹತೋಟಿಗೆ ತರಲು ಯಾವ ಕೀಟನಾಶಕನ್ನು ಸಿಂಪರಣಿ ಮಾಡಬೇಕೆಂದು ತಿಳಿಸಿ ಇ ಬೆಳೆ 40 ದಿವಸಿನ ಬೆಳೆ ಇದೆ

ಉತ್ತರಕ್ಕೆ ಹೋಗಿ