ಥ್ರಿಪ್ಸ್ ನುಸಿ - ಬೆಂಡೆಕಾಯಿ

ಬೆಂಡೆಕಾಯಿ ಬೆಂಡೆಕಾಯಿ

L

ಗಿಡಗಳು ಮುದ್ರಿತ ವಾಗಿವೆ ಬೆಳವಣಿಗೆ ಕುಂಠಿತವಾಗುತ್ತಿದೆ, ?

ಎರಡು ದಿನಗಳ ನಂತರ ಒಣಗುತ್ತದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Lakshman. ಈ ಚಿತ್ರದ ಪ್ರಕಾರವಾಗಿ, ತಮ್ಮ ಬೆಂಡೆಕಾಯಿ ಬೆಳೆಗೆ ತೀವ್ರಗತಿಯಲ್ಲಿ Leaf Miner Flies ಮತ್ತು Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಆದರೆ ಖಾತ್ರಿ ಇಲ್ಲ. ಆದುದರಿಂದ ತಾವು, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನುj ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

Yes

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬೆಂಡೆಕಾಯಿ

ನಾನು ಯುವಕ ರೈತ corona ಕಾರಣ ನಾನು ರೈತನಾದೆ ಆದರೆ ಅನುಭವ ಕೃಷಿಯಲ್ಲಿ ತೀರ ಕಡಿಮೆ ಆದರೂ ನಾನು ತೋಟ ಮಾಡೋಣ ಅಂತ ಮನಸು ಮಾಡಿ ತೋಟ ಮಾಡಿದೆ . ಇವಾಗ ನನಗೆ ಒಂದು ಸಹಾಯ ಬೇಕಿದೆ ಬೆಂಡೆಕಾಯಿ ಗಿಡದ ಎಲೆಗೆ ತೂತು ಬೀಳುತ್ತಿದೆ ಇದನ್ನು ತಡೆಗಟ್ಟಲು ಯಾವ ರಾಸಾಯನಿಕ ಬಳಸಬೇಕು ? ಹಾಗೂ ನಮ್ಮ ತೋಟದಲ್ಲಿ ಇರುವ ಬೆಳೆಗಳು ಅಂದ್ರೆ ಟೊಮೊಟೊ, ಸೌತೆಕಾಯಿ, ಇರೆಕಾಯಿ, ಚೌಳಿಕಾಯಿ, ಬದನೆಕಾಯಿ, ಮೆಣಸಿನಕಾಯಿಸಸಿ ಗಳು . ಇವೆಲ್ಲ ಸಮೃದ್ಧಿಯಿಂದ ಬೆಳೆಯಬೇಕು ಒಂದು ಉತ್ತಮ ರಸಾಯನ ತಿಳಿಸಿ .9686627770

ಎಲೆಗಳು ತೂತು ಬೀಳುವುದು ಹಾಗೂ ಸಸಿಗಳ ಬೆಳವಣಿಗೆಯಲ್ಲಿ ಕುಂಠಿತ ಕಂಡುಬರುತ್ತಿದೆ

ಬೆಂಡೆಕಾಯಿ

ಬೆಂಡೆ ಎಲೆಯ ಮೇಲೆ ಚುಕ್ಕೆ ಮತ್ತು ಒಣುಗುವಿಕೆ

ಸರ್ ಇದಕ್ಕೆ ಪರಿಹಾರ ತಿಳಿಸಿ

ಬೆಂಡೆಕಾಯಿ

ಸರ್ ಬೆಂಡೆ ಗಿಡದ ಕುಡಿಯಲ್ಲಿ ಕೀಟದ ಬಾದೆ ಮತ್ತು ಎಲೆಯ ಮೇಲೆ ಚುಕ್ಕೆ ಎಲೆ ಒಣುಗುವಿಕೆ ಇದಕ್ಕೆ ಪರಿಹಾರ ತಿಳಿಸಿ

ಬೆಂಡೆ ಗಿಡದ ಚಿಗುರುವಿಕೆಯಲ್ಲಿ ಕೀಟದ ಬಾದೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ