ಎಲೆ ಜಿಗಿಹುಳುಗಳು ಮತ್ತು ಜಸ್ಸಿಡ್ಸ್ - ಬೆಂಡೆಕಾಯಿ

ಬೆಂಡೆಕಾಯಿ ಬೆಂಡೆಕಾಯಿ

M

Bendekayi beleyalli Yelegalu mudari Haladi bannakke tirgutive

Badutive 42 bele ide pariyara tilasi

1ಡೌನ್ವೋಟ್ ಮಾಡಿ
S

ಹೆಲೋ Mallikarjun. ಎಲೆಗಳು ಸರಿಯಾಗಿ ತಿರುಗಿಸಿ ನೋಡಿರಿ, ಇದು Thrips ಮತ್ತು Leafhoppers and Jassids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಬೆಂಡೆಕಾಯಿ

ನಮ್ಮ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ ಇದೇಕೆ ನಾವು ಏನು ಮಾಡಬೇಕು ಎಂಬುದನ್ನು ತಿಳಿಸಿಕೂಡಿ

ಗಿಡಗಳ ಎಲೆಗಳು ಮೆಲೆ ಬಿಳೀ ಚುಕ್ಕಿ ಇದೆ ಮತ್ತು ಮಂಕು ಗೊಂಡಿದೆ

ಬೆಂಡೆಕಾಯಿ

Sir ಹಸಿರು ಧಾಮಿ ಕೀಟ ಮತ್ತು ಮುಟ್ರು ರೋಗದ ಬಾಧೆ ದಯಮಾಡಿ ಪರಿಹಾರ ತಿಳಿಸಿ

ಎಲೆಗಳು ಸುರುಳಿಯಾಕಾರದಲ್ಲಿ ಇದೆ ಮತ್ತು ಹಸಿರು ಕೀಟಗಳ ಅತಿ ಹೆಚ್ಚಾಗಿದೆ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ ಗಿಡದಲ್ಲಿ ಈಗ ಹೂವುಗಳು ಮತ್ತು ಕಾಯಿಗಳು ಇವೆ

ಬೆಂಡೆಕಾಯಿ

ಬೆಂಡೆ ಎಲೆಯ ಮೇಲೆ ಚುಕ್ಕೆ ಮತ್ತು ಒಣುಗುವಿಕೆ

ಸರ್ ಇದಕ್ಕೆ ಪರಿಹಾರ ತಿಳಿಸಿ

ಬೆಂಡೆಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ