ಬೆಂಡೆಕಾಯಿ ಗಿಡಕ್ಕೆ ಸರಿಯಾದ ಪರಿಹಾರ ಕೊಡಿ
ಗಿಡದ ಕೆಲ ಬಾಗದಲ್ಲಿ ಬಿಳೀ ಬಣ್ಣದ ಮೊಟ್ಟೆಗಳಿಗೆ ಮತ್ತು ಎಲೆ ಬಾಗವನ್ನು ಕೀಟ ತಿನ್ನುತ್ತಿದೆ,ನಿವಾರಣೆ ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಗಿಡದ ಕೆಲ ಬಾಗದಲ್ಲಿ ಬಿಳೀ ಬಣ್ಣದ ಮೊಟ್ಟೆಗಳಿಗೆ ಮತ್ತು ಎಲೆ ಬಾಗವನ್ನು ಕೀಟ ತಿನ್ನುತ್ತಿದೆ,ನಿವಾರಣೆ ತಿಳಿಸಿ
ಎಲೆಗಳ ಸಣ್ಣ ಸಣ್ಣ ಹುಳುಗಳು ಇರುತ್ತದೆ ಯಾವ ಔಷಧಿಗಳನ್ನು ಸಿಂಪಡಿಸಬಹುದು ಸಲ್ಪ ಮಾಹಿತಿಯನ್ನು ಕೊಡಿ
Byada akullu pashupu ragulo udhai
ಸರ್ ಬೆಂಡೆ ಗಿಡ ಹೂ ಬಿಡುತ್ತೇವೆ ಯಾವ ಗೊಬ್ಬರವನ್ನು ಹಾಕಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
5 ವರ್ಷಗಳ ಹಿಂದೆ
ಹೆಲೋ Lakshmi Prasad. ತಮ್ಮ ಬೆಂಡೆಕಾಯಿ ಬೆಳೆಗೆ ರಸ ಹೀರುವ ಕೀಟಗಳ Spider Mites ಮತ್ತು Leaf Miner Flies ಕೀಟಗಳ ಹಾವಳಿ ಜಾಸ್ತಿ ಆಗಿದೆ. ಇವುಗಳ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ ಮತ್ತು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!S 0
4 ವರ್ಷಗಳ ಹಿಂದೆ
ಬೆಂಡೆಕಾಝ