ಪೊಟ್ಯಾಸಿಯಮ್  ಕೊರತೆ - ಸಿರಿಧಾನ್ಯ

ಸಿರಿಧಾನ್ಯ ಸಿರಿಧಾನ್ಯ

S

ಎಲೆಗಳು ಹಳದಿ ಕಲರ್ ಆಗಿದೆ

ನೇಮ್ ಪ್ರೊಡಕ್ಟ್ ಯೂರಿಯಾ ಹಾಕಿದಮೇಲೆ ಅಳತಿ ಕಲರ್ ಆಗಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Raju. ಉರಿಯಾ ಹಾಕುವುದರಿಂದ ಹಳದಿ ಬಣ್ಣ ಕಾಣೆಯಾಗಿ, ಗಿಡಗಳು ಸರಿಯಾಗಿ ಚಿಗುರು ಒಡೆದು ಹಸಿರು ಬಣ್ಣಕ್ಕೆ ತಿರುಗುತ್ತವೆ. ಗೊಬ್ಬರ ಜಾಸ್ತಿ ಹಾಕಿದರೆ ಅಥವಾ ಗೊಬ್ಬರ ಹಾಕಿದ ನಂತರ ಸಮಯಕ್ಕೆ ಸರಿಯಾಗಿ ನೀರು ಕೊಡದೇ ಇದ್ದರೆ, ಉಷ್ಣತೆ ಹೆಚ್ಚಾಗಿ ಈ ರೀತಿಯ ಲಕ್ಷಣಗಳು ಕೆಲವೊಂದು ಸಲ ತೋರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸರಿಯಾಗಿ ಪರೀಕ್ಷಿಸಿ ನೋಡಿರಿ. ಜೊತೆಗೆ ಈ ಚಿತ್ರದ ಪ್ರಕಾರವಾಗಿ ತಮ್ಮ ಈ ಬೆಳೆಗೆ Potassium Deficiency ಕೊರತೆ ಕೂಡ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ