ಕಲ್ಲಂಗಡಿ ಬೆಳೆಯ ಬಗ್ಗೆ...
ಕಲ್ಲಂಗಡಿ ಎಲೆ ಮುದುರಿಕ್ಕೊಳ್ಳುವುದು. ಬಳ್ಳಿ ಚೊಟ್ಟಗಟ್ಟುವುದು... ಹಾಗು ಎಲೆಗಳು ತರಗಾಗುವುದು. ಈ ರೋಗಕ್ಕೆ ಯಾವ ಔಷದ ಅಗತ್ಯವೆಂದು ತಿಳಿಸಿ..!
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕಲ್ಲಂಗಡಿ ಎಲೆ ಮುದುರಿಕ್ಕೊಳ್ಳುವುದು. ಬಳ್ಳಿ ಚೊಟ್ಟಗಟ್ಟುವುದು... ಹಾಗು ಎಲೆಗಳು ತರಗಾಗುವುದು. ಈ ರೋಗಕ್ಕೆ ಯಾವ ಔಷದ ಅಗತ್ಯವೆಂದು ತಿಳಿಸಿ..!
ಹಳದಿ ಬಣ್ಣಕ್ಕೆ ತಿರುಗುವ ಲಕ್ಷಣ
Helegalu haladi bannavagidde leaf thirugikondidde kai dappavagi barutilla
ಸೂಕ್ತ ಗೊಬ್ಬರ ಮತ್ತು ಔಷಧಿ ತಿಳಿಸಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Vijay
54835
5 ವರ್ಷಗಳ ಹಿಂದೆ
Hi Suresh Suresh , symptoms seems to be Watermelon Mosaic Virus . More information for diagnosis and control measures review by click above the green hyperlink . Thank you
Suresh
173587
5 ವರ್ಷಗಳ ಹಿಂದೆ
ಹೆಲೋ Suresh Suresh. ತಮ್ಮ ಕಲ್ಲಂಗಡಿ ಬೆಳೆಗೆ Watermelon Mosaic Virus ರೋಗ ತಗುಲಿದೆ. ಈ ರೋಗ Aphids ಕೀಟಗಳಿಂದ ಹರಡುವುದರಿಂದ ತಾವು ಮೊದಲು ಈ ಕೀಟಗಳನ್ನು ನಿಯಂತ್ರಿಸಿ. ಆದುದರಿಂದ ಈ ರೋಗದ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಎರಡು ಹಸಿರು ಬಣ್ಣದ ಲಿಂಕ್ಗಳ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!