ಮಾವಿನಲ್ಲಿ ಬೂದಿ ರೋಗ (ಪೌಡರಿ ಮಿಲ್ಡ್ಯೂ) - ಮಾವು

ಮಾವು ಮಾವು

S

ಮಾವಿನ ಗಿಡದಲ್ಲಿ ಹೂವುಗಳು ಒಣಗಿ ಹೋಗುತ್ತದೆ ಮತ್ತು ಬೂದಿ ಬಣ್ಣ ಬರುತ್ತದೆ ಇದಕ್ಕೆ ಏನು ಕಾರಣ ತಿಳಸಬೇಕಾಗಿ ವಿನಂತಿ

ಮಾವಿನ ಗಿಡದಲ್ಲಿ ಹೂವುಗಳು ಒಣಗಿ ಹೋಗುತ್ತದೆ ಮತ್ತು ಬೂದಿ ಬಣ್ಣ ಬರುತ್ತದೆ ಇದಕ್ಕೆ ಏನು ಕಾರಣ ತಿಳಸಬೇಕಾಗಿ ವಿನಂತಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shankar N B. ಈ ಚಿತ್ರದ ಪ್ರಕಾರವಾಗಿ, ತಮ್ಮ ಮಾವಿನ ಗಿಡಕ್ಕೆ ತೀವ್ರಗತಿಯಲ್ಲಿ Powdery Mildew of Mango ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ