ಕಂಬಳಿಹುಳು - ಮಾವು

ಮಾವು ಮಾವು

N

ಈ ರೋಗಕ್ಕೆ ಪರಿಹಾರ ವನ್ನು ತಿಳಿಸಿ

ಈ ರೋಗ ಬಂದಿರುವ ಕಾರಣದಿಂದಾಗಿ ಎಲೆಗಳ ಮೇಲೆ ಗುಳ್ಳೆ ಮತ್ತು ಕಜ್ಜಿ ರೋಗ ಬಂದಿದೆ ಜೊತೆಗೆ ಎಲೆಯನ್ನು ತಿನ್ನುವ ನಾವು ಕೂಡ ಇದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Naveen Kumar. ಈ ಚಿತ್ರದ ಪ್ರಕಾರವಾಗಿ, ತಮ್ಮ ಮಾವಿನ ಗಿಡಕ್ಕೆ ತೀವ್ರಗತಿಯಲ್ಲಿ Mango Midge ಮತ್ತು Hairy Caterpillars ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ, ತಮ್ಮ ಗಿಡಗಳ, ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ಪಡೆಯಲು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು 19:19:19 ಕಾಂಪ್ಲೆಕ್ಸ್ ಗೊಬ್ಬರಗಳು ಕೊಡಬೇಕು ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ