ಬೋರಾನ್ ಕೊರತೆ - ಮಾವು

ಮಾವು ಮಾವು

G

ದಯವಿಟ್ಟು ಪರಿಹಾರ ತಿಳಿಸಿ

‌ ‌ಸಂಪಿಗೆ ಗಿಡದಲ್ಲಿ ಎಲೆ ಮುದುಕರು ಮತ್ತು ಎಲೆ ಕೊರೆಯುವದು ಇದರಿಂದಾಗಿ ಹೂವುಗಳು ಸರಿಯಾಗಿ ಬರುತಿಲ಼ ಇದಕ್ಕಾಗಿ ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Gokare Manju. ಈ ಚಿತ್ರದ ಪ್ರಕಾರವಾಗಿ, ತಮ್ಮ ಸಂಪಿಗೆ ಹೂವಿನ ಗಿಡಕ್ಕೆ ತೀವ್ರಗತಿಯಲ್ಲಿ Boron Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಮ್ಮ ಸಂಪಿಗೆ ಹೂವಿನ ಗಿಡಕ್ಕೆ ಎಲೆ ತಿನ್ನುವ ಕೀಟಗಳ ಭಾಧೆ ಕೂಡ ತಗುಲಿದೆ. ಇದರ ಹತೋಟಿಗಾಗಿ ಬೇವಿನ ಎಣ್ಣೆ ಅಥವಾ ಮಿಲಥೀಯಾನ ಕೀಟನಾಶಕವನ್ನು ಸಿಂಪರಣೆ ಮಾಡಿರಿ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು 19:19:19 ಕಾಂಪ್ಲೆಕ್ಸ್ ಗೊಬ್ಬರಗಳು ಪ್ರತಿ 6 ತಿಂಗಳಿಗೆ ಒಂದು ಸಾರಿಯಂತೆ ತಪ್ಪದೇ ಕೊಡಬೇಕು. ಇದಲ್ಲದೆ ಕಳೆ ಬೆಳೆಯದಂತೆ ನೋಡಿಕೊಳ್ಳಿ ಮತ್ತು ಸಮಯಕ್ಕೆ ಸರಿಯಾಗಿ ನೀರು ಹಾಯಿಸಿರಿ. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
R

Suresh Gollar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

Suresh Gollar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

Gokare Manju

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

Suresh Gollar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮಾವು

ನಮಸ್ತೆ 🙏🙏 ನಮ್ಮ ಹೊಲದಲ್ಲಿ 2 ಮಾವಿನ ಗಿಡಗಳಿವೆ . ಕಳೆದ ವರ್ಷ ಮೊದಲ ಬಾರಿಗೆ ಹೂವು ಬಿಟ್ಟು ಸುಮಾರು 40 - 50 ಕಾಯಿ ಕೂಡ ಬಿಟ್ಟಿದ್ದವು. ಆದರೆ ಈ ವರ್ಷ ಹೂವು ಬಿಟ್ಟಿಲ್ಲ . ಕಾರಣ ತಿಳಿಯುತ್ತಿಲ್ಲ . ಮಾವಿನ ಗಿಡಗಳ ವಾರ್ಷಿಕ ಪಾಲನೆ ಹಾಗೂ ಪೋಷಣೆ ಬಗ್ಗೆ ತಿಳಿಸಿ.

ಎಲೆಗಳಲ್ಲಿ ಮಾವಿನ ಮಿಡ್ಜ್ ಎಂಬ ರೋಗ ಸಹ ಕಂಡು ಬಂದಿದೆ

ಮಾವು

ಮಾವಿನ ಮರದ ಎಲೆಗಳಲ್ಲಿ ಗೊಂಡನೆಯ ಕ್ರಿಮಿ

ಮಾವಿನ ಎಲೆಗಳ ಮೇಲೆ ಗುಂಡನೆಯ ಆಕಾರದ ಗಟ್ಟಿಯಾದ ಕಂದು ಬಣ್ಣದ ಕ್ರಿಮಿಗಳು

ಮಾವು

ಹೂವು ಇರಿತಿ ಆಗಲು ಕಾರಣ ಹಾಗೂ ಪರಿಹಾರ ಕಂಡುಕೊಳ್ಳುವ ಪ್ರಯೋಗ ತಿಳಿಸಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ