ಗಮ್ಮೋಸಿಸ್ - ಮಾವು

ಮಾವು ಮಾವು

S

ಸರ್ ಮಾವಿನ ಗಿಡದ ತುದಿಯಲ್ಲಿ ಕಾಂಡದ ಮೇಲ್ಬಾಗದಲ್ಲಿ ಸೀಳಿ ಅಂಟಿನಂತಹ ದ್ರವ ಬರುತ್ತದೆ ಇದಕ್ಕೆ ಏನು ಕಾರಣ ತಿಳಿಸಿ

ಸರ್ ಮಾವಿನ ಗಿಡದ ಮೇಲ್ಬಾಗದಲ್ಲಿ ಈ ತರಹ ಸೀಳಿ ಅದರಿಂದ ಜಿಗುಟಾದ ಅಂಟು ಬರುತ್ತದೆ ಇದಕ್ಕೆ ಏನು ಕಾರಣ? ಮತ್ತು ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shnkar N B. ಇದು Gummosis ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಸರ್ ಅದರಲ್ಲಿ ಚಿಕಿತ್ಸೆ ಇಲ್ಲಾ ದಯವಿಟ್ಟು ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shnkar N B. ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ, ಔಷಧಿಗಳ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಮಾವು

ಹೊಸ ಚಿಗುರಿದ ಎಲೆಯಲಿ ಈ ಲಕ್ಷಣ ಕಾಣುತಿದೆ.

ಎಲೆಗಳು ಇನೂ ಏಳೆ ಚಿಗುರು ಇದು, ತುದಿ ಎಲೆ ಒಣಗಿದು ರಸ ಹಿರುವ ಕೀಟ, ಅತವಾ ಪೋಷಕಂಶ ಕೊರತೆ ಇರಬಹುದೆಂದು ಉಹಿಸಿದೆನೆ.

ಮಾವು

Nama mavin gidagalige edke yav roga bandide muttu yav reeti roga nivarane madbeku

Yelegala swalp baga kappgide Hagu gundo gundagi kappu kikkegalive

ಮಾವು

ಇದು ಯಾವ ರೋಗ, ಇದು ಇದೆ ಮೊದಲ ಬಾರಿಗೆ ‌ತೋಟದ ಗಿಡಕ್ಕೆಲಾ಼ ಬಂದಿದೆ, ಗಿಡದ ಹೂ ಎಲ್ಲಾ ಈರೀತಿಯಾಗಿದೆ. ನಿಯಂತ್ರಣಕ್ಕೆ ಏನು ಮಾಡಬೇಕು...

ಗಿಡದ ಹೂ ಎಲ್ಲಾ ಈ ರೀತಿಯಾಗಿದೆ.

ಮಾವು

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ