ನಾನು ಎರಡು ಪೋಟೋ ಕಳುಹಿಸಿದಿನಿ ಅದಕ್ಕೆ ಪರಿಹಾರ ತಿಳಿಸಿ. ಒಂದು ಗಿಡಕ್ಕೆ 4ವರ್ಷ ಆಗಿದೆ ಇನ್ನೂ ಹೂ ಬಿಟ್ಟಿಲ್ಲ ಯಾಕೆ ಕಾರಣ ತಿಳಿಸಿ.ಇನ್ನೂ 3 ಗಿಡ 1ವರ್ಷ ಆಗಿದೆ ಎನು ಗೋಬ್ಬರ ಕೋಡಬೇಕು ತಿಳಿಸಿ
ನಾನು ಎರಡು ಪೋಟೋ ಕಳುಹಿಸಿದಿನಿ ಅದಕ್ಕೆ ಪರಿಹಾರ ತಿಳಿಸಿ. ಒಂದು ಗಿಡಕ್ಕೆ 4 ವರ್ಷ ಆಗಿದೆ ಇನ್ನೂ ಹೂ ಬಿಟ್ಟಿಲ್ಲ ಎನು ಕಾರಣ ಎನು ಗೋಬ್ಬರ ಕೋಡಬೇಕು ತಿಳಿಸಿ ದಯವಿಟ್ಟು.ಇನ್ನೂ 3 ಗಿಡಕ್ಕೆ ಒಂದು ವರ್ಷ ಆಗಿದೆ ಎನು ಗೋಬ್ಬರ ಹಾಕಬೇಕು ತಿಳಿಸಿ.
Suresh
173587
4 ವರ್ಷಗಳ ಹಿಂದೆ
ಹೆಲೋ ಶ್ರೀನಿವಾಸಮೂರ್ತಿ. ತಾವು ಇಲ್ಲಿ ಕೇವಲ ಒಂದು ಮಾವಿನ ಮರದ ಚಿತ್ರ ಕಲಿಸಿದ್ಧು, ಇದು Tobacco Caterpillar ಕೀಟದ ಭಾಧೆಗೆ ತುತ್ತಾಗಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಗಿಡಗಳ ಚಿತ್ರಗಳು ಮತ್ತೆ ಬೇರೆಯಾಗಿ ಅಪಲೋಡ್ ಮಾಡಿ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!